ವರನಟ, ಗಾನಗಂಧರ್ವ ಡಾ.ರಾಜ್ಕುಮಾರ್ ಅವರು ಕನ್ನಡಿಗರಿಗೆ ಸದಾ ಕಾಲ ಸ್ಫೂರ್ತಿ ನೀಡುವಂಥ ನೂರಾರು ಹಾಡುಗಳನ್ನು ಕೊಟ್ಟು ಹೋಗಿದ್ದಾರೆ. ಅವುಗಳಲ್ಲಿ ಬೆಸ್ಟ್ ಅನಿಸುವ 7 ಹಾಡುಗಳು ಇಲ್ಲಿವೆ.
ವಾಲ್ಮೀಕಿ ಸಮುದಾಯದವರು (Valmiki Community) ಸಚಿವ ಶ್ರೀರಾಮುಲು ವಿರುದ್ಧ ಸಿಡಿದಿದ್ದು, ಸಚಿವರ ಮಾತು ನಂಬುವ ಸ್ಥಿತಿಯಲ್ಲಿ ನಾವಿಲ್ಲವೆಂದು ಹೇಳಿಕೊಂಡಿದ್ದಾರೆ. ಇತ್ತ ಸಚಿವರು ನಾನು ಸಮುದಾಯಕ್ಕೆ ಮೋಸ ಮಾಡಿಲ್ಲ, ಮಾಡಿದರೆ ಅಂದೇ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ.
ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ, ಕ್ರೀಡಾ ಕ್ಷೇತ್ರದಲ್ಲಿ ಶನಿವಾರ ನಡೆದ ಪ್ರಮುಖ ಬೆಳವಣಿಗೆಗಳ ಟಾಪ್ 10 ಸುದ್ದಿಗುಚ್ಛ ಇದು.
ಬೆಂಗಳೂರಿನ ಮಳೆ ಅವಾಂತರವೂ ದೇಶ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಈಗ ಕಾಲುವೆ ಒತ್ತುವರಿ (Encroachment) ಮಾಡಿ, ಮನೆ ನಿರ್ಮಿಸಿದ್ದ ನಿವಾಸಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಕ್ವೀನ್ ಎಲಿಜಬೆತ್ ಕುರಿತಾಗಿ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಪ್ರಮುಖವಾಗಿ ಹಾಲಿವುಡ್ ಸಿನಿಮಾ ಇಂಡಸ್ಟ್ರಿ ಇವರ ಕುರಿತಾಗಿ ಸಾಕಷ್ಟು ಸಿನಿಮಾಗಳನ್ನು ತೆರೆಗೆ ತಂದಿತ್ತು.
ಉತ್ತಮವಾದ ಕೆಲಸ ಏನಾಗಿದೆ ಎಂಬುದನ್ನು ಪ್ರತಾಪಸಿಂಹ ಬಂದು ನೋಡಲಿ. ಅವರೇ ನಿಂತು ಫೋಟೊ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿಸಿಕೊಂಡಿದ್ದರು ಎಂದು ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ನೋ ನನ್ನ ಕಾಲು ಕತ್ತರಿಸಬೇಡಿ.. ನನಗೆ ಸಿನಿಮಾ ನಟ ಆಗಬೇಕು. ಎಷ್ಟು ನೋವು ಬೇಕಾದರೂ ಕೊಡಿ.. ನಾನು ಸಹಿಸುತ್ತೇನೆ ಅಂದಿದ್ದ ಅವನು. ಅವನ ಕಾಲಿಗೆ 23 ಆಪರೇಷನ್ ಮಾಡಲಾಗಿತ್ತು. ಅಲ್ಲಿಂದ ಎದ್ದು ಬಂದವನು ಮುಂದೆ ನಡೆದುದೆಲ್ಲ...
ಬೆಂಗಳೂರಿನಲ್ಲೊಂದು ಭೀಕರ ಘಟನೆಯೊಂದು ನಡೆದಿದೆ. ತಾಯಿಯೊಬ್ಬಳು ತನ್ನ ಐದು ವರ್ಷದ ಮಗುವನ್ನೇ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಎಸೆದು ಕೊಲೆ ಮಾಡಿದ್ದಾಳೆ.
ಸಿಎಂ ಆಗುವ ಇಚ್ಛೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಕ್ಕಲಿಗರ ಸಮಾವೇಶದಲ್ಲಿ ವ್ಯಕ್ತಪಡಿಸಿದ್ದರು. ಈಗ ಕಾರ್ಯಕ್ರಮವೊಂದರಲ್ಲಿ, ಒಕ್ಕಲಿಗ ನಾಯಕರು ಅವಕಾಶವಾದಿಗಳಲ್ಲ ಎಂದು ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಾರಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ (Protest) ನಡೆಸಿದ್ದರ ಸಂಬಂಧ ವಿಲನ್ಸ್ ಗಾರ್ಡನ್ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದರು. ಆರನೇ ಎಸಿಎಂಎಂ ಕೋರ್ಟ್ಗೆ ಹಾಜರಾಗಿದ್ದ ಆರೋಪಿಗಳಿಗೆ ಶುಕ್ರವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿದೆ.