Site icon Vistara News

VISTARA TOP 10 NEWS : ಮತ್ತೆ ಆಪರೇಷನ್‌ ಕಂಪನ, ಮಹಿಳೆಯರ ಅಪಮಾನಕ್ಕೆ ಕೋರ್ಟ್‌ ಸಾಂತ್ವನ ಮತ್ತು ಇತರ ಸುದ್ದಿಗಳು

Vistara Top 10 News

1.ಮತ್ತೆ ಆಪರೇಷನ್‌ ಕಂಪನ: ವಲಸಿಗರಿಗೆ ಗಾಳ ಹಾಕಿ ಬಿಜೆಪಿಗೆ ಡಿಕೆಶಿ ಠಕ್ಕರ್‌, ಸಿದ್ದರಾಮಯ್ಯ ವಿರೋಧ
ರಾಜ್ಯ ರಾಜಕೀಯದಲ್ಲಿ `ಆಪರೇಷನ್‌” ಸುದ್ದಿ ಕೇಳಿ ಬಂದಿದೆ. ಕಾಂಗ್ರೆಸ್‌ನಿಂದ ಬಿಟ್ಟು ಹೋದ ಹಾಲಿ ಬಿಜೆಪಿ ಶಾಸಕರನ್ನು ಟಾರ್ಗೆಟ್‌ ಆಗಿಟ್ಟುಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಘರ್‌ವಾಪ್ಸಿಗೆ ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಜೋರಾಗಿದೆ. ಈ ನಡುವೆ ಇದಕ್ಕೆ ಸ್ವತಃ ಸಿಎಂ ಸಿದ್ದರಾಮಯ್ಯ ಅಡ್ಡಗಾಲು ಹಾಕಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ವರದಿ : Karnataka Politics : ಕಾಂಗ್ರೆಸ್‌ ವಿರುದ್ಧ ಸಿಡಿದ ಸಂಕೇತ್‌ ಏಣಗಿ; ಯುವ ನಾಯಕರು ಕೈ ಬಿಡುವ ಎಚ್ಚರಿಕೆ!

2. ಕೋರ್ಟ್‌ನಲ್ಲಿ ಮಹಿಳೆಯರನ್ನು ಅವಮಾನಿಸುವ ಅಫೇರ್‌, ಹೌಸ್‌ ವೈಫ್‌ ಸೇರಿ ಹಲವು ಪದಗಳಿಗೆ ಕೊಕ್‌!
ಹೆಣ್ಣಿನ ಸೂಕ್ಷ್ಮತೆಯನ್ನು ಅಗೌರವಿಸುವ ರೂಢಿಗತ ಪದಗಳ ಬಳಕೆಯ ಬದಲಿಗೆ ಪರ್ಯಾಯ ಪದಗಳನ್ನು ಬಳಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೇ, ಯಾವೆಲ್ಲ ಪದಗಳಿಗೆ, ಹೇಗೆ ಪರ್ಯಾಯ ವಾಕ್ಯಗಳನ್ನು ಮತ್ತು ಪದ ಬಳಸಬಹುದು ಎಂದು ತಿಳಿಸುವ ಕೈಪಿಡಿ ಬಿಡುಗಡೆ ಮಾಡಿದೆ. ಪೂರ್ಣ ವರದಿಗೆ ಲಿಂಕ್‌ ಕ್ಲಿಕ್‌ ಮಾಡಿ

3. Shakti Scheme : ಶಕ್ತಿ ಯೋಜನೆ ನಿಲ್ಲಲ್ಲ, ಇನ್ನೂ 10 ವರ್ಷ ಓಡುತ್ತೆ: ಸರ್ಕಾರದ ಸ್ಪಷ್ಟನೆ
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆಯು (Shakti Scheme) ಆಗಸ್ಟ್‌ 15ಕ್ಕೆ ಕೊನೆಯಾಗಿದೆ ಎಂದೆಲ್ಲ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಆದರೆ, ಇದಕ್ಕೆ ಈಗ ಸರ್ಕಾರ ಹಾಗೂ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ಶಕ್ತಿ ಯೋಜನೆಯು ನಿಲ್ಲುವುದಿಲ್ಲ. ಮುಂದಿನ ಹತ್ತು ವರ್ಷ ಓಡುತ್ತದೆ ಎಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. 10 ಸಾವಿರ ಇ ಬಸ್‌ ಪೂರೈಸಲು ಕೇಂದ್ರ ಒಪ್ಪಿಗೆ, ಯಾವ ನಗರಗಳಿಗೆ ಲಾಭ?

5. ನೆಹರು ಸ್ಮಾರಕದ ಮರು ನಾಮಕರಣಕ್ಕೆ ವ್ಯಾಪಕ ಆಕ್ರೋಶ: ಕೇಂದ್ರ ನಿರ್ಧಾರಕ್ಕೆ ದೇವೇಗೌಡರ ಬೆಂಬಲ

6. ಪ್ರಧಾನಿಯಾಗಿ ಬಂದಿಲ್ಲ; ಹಿಂದೂ ಆಗಿ ಬಂದಿದ್ದೇನೆ: ರಿಷಿ ಸುನಕ್‌ ಹೀಗೆ ಹೇಳಿದ್ದೇಕೆ?

7. ಚಂದ್ರನ ಸುತ್ತ ಅಂತಿಮ ಸುತ್ತು ಪೂರ್ಣ, ಗುರುವಾರ ಚಂದ್ರನತ್ತ ಇಳಿಯಲಿದೆ ಲ್ಯಾಂಡರ್‌

8. ಸ್ಟಾರ್‌ ಆಟಗಾರರನ್ನು ಹೊರಗಿಟ್ಟು ಏಷ್ಯಾ ಕಪ್‌ಗೆ ತಂಡ ಪ್ರಕಟಿಸಿದ ರವಿ ಶಾಸ್ತ್ರಿ

9. ಜೈಲರ್‌ ಗಳಿಕೆಯನ್ನು ಹಿಂದಿಕ್ಕಿದ ಗದರ್‌ 2; ಸ್ವಾತಂತ್ರ್ಯ ದಿನ ಹೆಚ್ಚು ಕಲೆಕ್ಷನ್‌!

10. ಚಿರತೆ ಮೇಲೇ ದಾಳಿ ಮಾಡಿದ ಮಂಗಗಳು! ಮುಂದೆ ಏನಾಯ್ತು?
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Exit mobile version