Site icon Vistara News

ವಿಸ್ತಾರ ನ್ಯೂಸ್ ಕಚೇರಿಗೆ ವಿವಿಐಪಿ ಸೆಕ್ಯೂರಿಟಿ ಡಿಸಿಪಿ ಮಂಜುನಾಥ ಬಾಬು ಭೇಟಿ

Edited Feature

ಬೆಂಗಳೂರು: ವಿಸ್ತಾರ ನ್ಯೂಸ್ ಕಚೇರಿಗೆ ವಿವಿಐಪಿ ಸೆಕ್ಯೂರಿಟಿ ಡಿಸಿಪಿ ಮಂಜುನಾಥ ಬಾಬು ಅವರು ಗುರುವಾರ ಭೇಟಿ ನೀಡಿದರು. ನಿವೃತ್ತ ಪೊಲೀಸ್‌ ಅಧಿಕಾರಿ ನಾರಾಯಣಸ್ವಾಮಿ ಅವರು ಜತೆಗಿದ್ದರು.

ವಿಸ್ತಾರ ತಂಡದ ಜತೆ ಡಿಸಿಪಿ ಮಂಜುನಾಥ ಬಾಬು.

ಈ ಸಂದರ್ಭದಲ್ಲಿ ವಿಸ್ತಾರ ನ್ಯೂಸ್ ಕಚೇರಿ ಸಿಬ್ಬಂದಿ ಜತೆ ಮಾತನಾಡಿ ಮಾಹಿತಿ ಪಡೆದ ಅವರು, ಹೊಸ ನ್ಯೂಸ್ ಚಾನೆಲ್ ಸಿದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನ.6ರಂದು ಆರಂಭವಾಗಲಿರುವ ಚಾನೆಲ್‌ಗೆ ಅವರು ಶುಭ ಹಾರೈಸಿದರು.

ವಿಸ್ತಾರ ತಂಡದ ಜತೆ ಡಿಸಿಪಿ ಮಂಜುನಾಥ ಬಾಬು ಚರ್ಚೆ.

ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ಮಂಜುನಾಥ ಬಾಬು ಅವರಿಗೆ ಹೂಗುಚ್ಛ ನೀಡಿ ಗೌರವಿಸಿದರು.

ಇದನ್ನೂ ಓದಿ | ವಿಸ್ತಾರ ನ್ಯೂಸ್ ಕಚೇರಿಗೆ ಡಿ. ರೂಪ ಭೇಟಿ, ಶುಭ ಹಾರೈಕೆ

Exit mobile version