ಇಡೀ ದೇಹಕ್ಕೆ ಒಪ್ಪುವಂಥ ಮಧ್ಯಮ ತೀವ್ರತೆಯ ವ್ಯಾಯಾಮವಿದು.

ಕಾಲು, ಕೈ, ಭುಜ, ಬೆನ್ನು ಮತ್ತು ಹೊಟ್ಟೆಯ ಭಾಗದ ಸ್ನಾಯುಗಳನ್ನು ಬಲಗೊಳಿಸುತ್ತದೆ.

ಕೊಬ್ಬು ಕರಗಿಸಲು ಮತ್ತು ತೂಕ ಇಳಿಸಲು ಉತ್ತಮ ಚಟುವಟಿಕೆಯಿದು.

ಹೃದಯ ಸ್ನಾಯುಗಳನ್ನೂ ಈಜು ಬಲಪಡಿಸುತ್ತದೆ. 

ರಕ್ತ ಪರಿಚಲನೆಯನ್ನು ವೃದ್ಧಿಸುವ ಮೂಲಕ ದೇಹತ್ರಾಣ ಹೆಚ್ಚಿಸುತ್ತದೆ.

ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚಿಸುತ್ತದೆ.    

ಕೀಲುಗಳ ಮೇಲೆ ಹೆಚ್ಚಿನ ಒತ್ತಡ ಹಾಕದೆ ತೂಕ ಇಳಿಸಲು ನೆರವಾಗುತ್ತದೆ.

ರಕ್ತದೊತ್ತಡ ನಿಯಂತ್ರಣಕ್ಕೆ ನೆರವಾಗುತ್ತದೆ.