Edited By: Pragati Bhandari
Edited By: Pragati Bhandari
ವಾರವಿಡೀ ವ್ಯಸ್ತರಾಗಿದ್ದರೆ ವಾರಾಂತ್ಯದ ಎರಡು
ದಿನ ಸಮಯ ಮಾಡಿಕೊಳ್ಳಬಹುದಲ್ಲ?
ತ್ವರಿತ ನಡಿಗೆ ಅಥವಾ ಬ್ರಿಸ್ಕ್ ವಾಕ್ ಇಲ್ಲವೇ ಓಡುವುದು ಸಾಧ್ಯವೇ ನೋಡಿ.
ಕ್ರಿಕೆಟ್, ಫುಟ್‌ಬಾಲ್, ಟೆನಿಸ್ ಮುಂತಾದ ಯಾವುದಾದರೂ ಹೊರಾಂಗಣ ಆಟದಲ್ಲಿ ಸಕ್ರಿಯವಾಗಿರಿ.
ಒಳಾಂಗಣ ಆಟವಾಗಿ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಸ್ಕ್ವಾಷ್ ಮುಂತಾದ ಯಾವುದೂ ಆದೀತು
ಜಂಪಿಂಗ್ ಜಾಕ್
ಒಳ್ಳೆಯ ಕಾರ್ಡಿಯೊ ವ್ಯಾಯಾಮ. ಇದರಿಂದ ದೇಹದ ಸಾಮರ್ಥ್ಯವೂ ಹೆಚ್ಚುತ್ತದೆ
ಪ್ಲಾಂಕ್ ಮತ್ತು ಪುಷ್ ಅಪ್
ವ್ಯಾಯಾಮಗಳಿಗೆ ಯೋಗ ಮ್ಯಾಟ್ ಇದ್ದರೆ ಸಾಕು,
ಇಡೀ ದೇಹಕ್ಕೆ ವ್ಯಾಯಾಮವಾಗುತ್ತದೆ
ಸ್ಕ್ವಾಟ್
ಕಟಿಯಿಂದ ಕೆಳಗಿನ ದೇಹಕ್ಕೆ,
ಅಂದರೆ ಕೆಳಬೆನ್ನಿಂದ ಪಾದಗಳವರೆಗಿನ ಈ ವ್ಯಾಯಾಮದಿಂದ ದೇಹದ ಚಲನೆ ವೃದ್ಧಿಸುತ್ತದೆ
ಕ್ರಂಚ್
ಎದೆ, ಹೊಟ್ಟೆ, ಬೆನ್ನು, ಸೊಂಟ ಮತ್ತು ಪೃಷ್ಠದ ಭಾಗಗಳಿಗೆ ಏಕಕಾಲಕ್ಕೆ ವ್ಯಾಯಾಮ ನೀಡುವಂಥವು
For Web Stories
For Articles