Edited By: Pragati Bhandari
Edited By: Pragati Bhandari
ಹಲವು ರೀತಿಯ ನೋವು, ಊತಗಳಲ್ಲಿ ಈ ಮೂಲಿಕೆಯನ್ನು ಲೇಪ ಮಾಡಲಾಗುತ್ತದೆ
ಯಕೃತ್ತಿನ ಆರೋಗ್ಯ ರಕ್ಷಣೆಯಲ್ಲಿ ಇದರ ಪಾತ್ರ ದೊಡ್ಡದು. ಕಾಮಾಲೆ ರೋಗಿಗಳಲ್ಲಿ ಇದು ಉತ್ತಮ ಫಲಿತಾಂಶ ನೀಡುತ್ತದೆ
ಮಧುಮೇಹಿಗಳಲ್ಲಿ ಹೆಚ್ಚಿನ ಇನ್ಸುಲಿನ್ ಉತ್ಪತ್ತಿಗೆ ಇದು ಪ್ರಚೋದನೆ ನೀಡಿ, ರಕ್ತದಲ್ಲಿ ಸಕ್ಕರೆಯಂಶ ಹೆಚ್ಚದಂತೆ ಮಾಡುತ್ತದೆ
ಕರುಳಿನ ಕ್ಯಾನ್ಸರ್ನಿಂದ ನರಳುತ್ತಿರುವವರಲ್ಲಿ ದಾರುಹರಿದ್ರಾ ಬಳಕೆಯ ಫಲಿತಾಂಶ ಪೂರಕವಾಗಿದೆ
ಕಿವಿ ಸೋಂಕು ಮತ್ತು ಗರ್ಭಾಶಯದ ಸೋಂಕಿನ ವಿರುದ್ಧ ಹೋರಾಡಲು ಈ ಮೂಲಿಕೆ ನೆರವಾಗುತ್ತದೆ
ಮಲಬದ್ಧತೆ, ಮೂಲವ್ಯಾಧಿಯಂಥ ಸಮಸ್ಯೆಗೆ ಇದು ಉತ್ತಮ ಉಪಶಮನ ನೀಡುತ್ತದೆ
ಗಂಟಲು ಸೋಂಕಿನಲ್ಲಿ ಈ ಮೂಲಿಕೆಯ ಕಷಾಯವನ್ನು ಗಾರ್ಗಲ್ ಮಾಡುವುದು ಸೋಂಕು ನಿವಾರಣೆಗೆ ಪ್ರಯೋಜನಕಾರಿ
ಜೀರ್ಣಾಂಗಗಳ ದಕ್ಷತೆಯನ್ನು ಹೆಚ್ಚಿಸಿ, ಹಸಿವೆಯನ್ನೂ ಹೆಚ್ಚಿಸುತ್ತದೆ
For Web Stories
For Articles