Edited By: Pragati Bhandari
Edited By: Pragati Bhandari
ಬಾದಾಮಿ
ಪ್ರೊಟೀನ್, ವಿಟಮಿನ್ ಇ, ನಾರು ಮತ್ತು ಭರಪೂರ ಉತ್ಕರ್ಷಣ ನಿರೋಧಕಗಳಿವೆ
ಚಿಯಾ
ಅತ್ತ್ಯುತ್ತಮ ಪ್ರಮಾಣದಲ್ಲಿ ನಾರು, ಪ್ರೊಟೀನ್, ಕ್ಯಾಲ್ಶಿಯಂ, ಮತ್ತು ಒಮೇಗಾ 3 ಫ್ಯಾಟಿ ಆಮ್ಲವಿದೆ
ಕುಂಬಳಕಾಯಿ ಬೀಜ
ಆರೋಗ್ಯಕರ ಕೊಬ್ಬು ಒಮೇಗಾ 6 ಫ್ಯಾಟಿ ಆಮ್ಲದ ಖಜಾನೆಯಿದು
ಸೂರ್ಯಕಾಂತಿ ಬೀಜ
ಪ್ರೊಟೀನ್, ವಿಟಮಿನ್ ಇ ಮತ್ತು ಆರೋಗ್ಯಕರ ಕೊಬ್ಬು ಇವುಗಳಲ್ಲಿದೆ
ಎಳ್ಳು
ಕ್ಯಾಲ್ಸಿಯಂ ಹೆಚ್ಚಿರುವ ಇದರಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ
ಅಗಸೆಬೀಜ
ನಾರು, ಪ್ರೊಟೀನ್ ಮತ್ತು ಒಮೇಗಾ 3 ಫ್ಯಾಟಿ ಆಮ್ಲಗಳಿಂದ ಸಂಪನ್ನವಾಗಿವೆ
ಹೆಂಪ್ ಬೀಜ
ಪ್ರೊಟೀನ್, ಆರೋಗ್ಯಕರ ಕೊಬ್ಬು, ಒಮೇಗಾ ೩ ಫ್ಯಾಟಿ ಆಮ್ಲದ ಖನಿ
ಗಸಗಸೆ ಬೀಜ
ವಿಟಮಿನ್ ಬಿ ಅಧಿಕವಾಗಿದ್ದು ಚರ್ಮ ಮತ್ತು ಜೀರ್ಣಾಂಗದ ಆರೋಗ್ಯಕ್ಕೆ ಲಾಭದಾಯಕ
For Web Stories
For Articles