ಮೀನು ತಿನ್ನುವುದು ಆರೋಗ್ಯಕರ, ಹೌದು. ಹಾಗೆಂದು ಅತಿಯಾದರೂ ಕಷ್ಟ    

ಕೆಲವು ಮೀನುಗಳಲ್ಲಿರುವ ಅತಿಯಾದ ಪಾದರಸದ ಅಂಶದಿಂದ ಜೀರ್ಣಾಂಗಗಳಿಗೆ ಹಾನಿಯಾಗಬಹುದು 

ಮೀನುಗಳಲ್ಲಿ ಸೋಡಿಯಂ ಹೆಚ್ಚಿದ್ದು, ಹೊಟ್ಟೆಯುಬ್ಬರ, ಮಲಬದ್ಧತೆ ಕಾಡಬಹುದು 

ಮೀನುಗಳಲ್ಲಿರುವ ನಾರು ಅತಿ ಕಡಿಮೆಯಾದ್ದರಿಂದ ಅತಿಯಾಗಿ ತಿನ್ನುವುದು ಹೊಟ್ಟೆಯ ಆರೋಗ್ಯಕರ ಬ್ಯಾಕ್ಟೀರಿಯಾಗಳ ಮೇಲೆ ಪರಿಣಾಮ ಬೀರುತ್ತದೆ.

ಕೊಬ್ಬಿನ ಮೀನುಗಳ ಅತಿಯಾದ ಸೇವನೆ ಸೂಕ್ತವಲ್ಲ, ಮೀನುಗಳಲ್ಲೂ ಲೀನ್‌-ಮೀಟ್‌ ಇದೆ

ಕೊಳಗಳಲ್ಲಿ ಬೆಳೆಸಲಾದ ಮೀನುಗಳಿಗೆ ಪ್ರತಿಜೈವಿಕ ನೀಡುವ ಸಂಭವ ಹೆಚ್ಚು. ಹಾಗಾಗಿ ತಿನ್ನುವಾಗ ಮಿತಿಬೇಕು 

ನೈಸರ್ಗಿಕವಾಗಿ ಬೆಳೆದ ಮೀನುಗಳೂ ಕೆಲವೊಮ್ಮೆ ಜಲಮಾಲಿನ್ಯಕ್ಕೆ ತುತ್ತಾಗಿರುತ್ತವೆ

ಅತಿಯಾಗಿ ತಿನ್ನುವುದರಿಂದ ಕೆಲವರಿಗೆ ಅಲರ್ಜಿ ಕಾಡುವ ಸಾಧ್ಯತೆಯೂ ಇದೆ