Edited By: Pragati Bhandari

ಕ್ಯಾಲ್ಶಿಯಂಯುಕ್ತ ಆಹಾರವನ್ನು ಕಡ್ಡಾಯವಾಗಿ ಸೇವಿಸಿ

ವಿಟಮಿನ್‌ ಡಿ ಇರುವ ಆಹಾರ ಬೇಕು, ಬಿಸಿಲೂ ಬೇಕು

 ದಿನಕ್ಕೆ 40 ನಿಮಿಷಗಳ ವ್ಯಾಯಾಮ ಅಗತ್ಯವಾಗಿ ಬೇಕು

ಅಲ್ಪ ಪ್ರಮಾಣದಲ್ಲಿ ತೂಕ ಎತ್ತುವುದರಿಂದ ಮಾಂಸಖಂಡಗಳ ಸಾಮರ್ಥ್ಯ ಹೆಚ್ಚುತ್ತದೆ

ಸಿಗರೇಟ್‌, ಆಲ್ಕೋಹಾಲ್‌ನಿಂದ ದೂರವಿರಿ

ಮೂಳೆ ಸಾಂದ್ರತೆ ಪರೀಕ್ಷೆಯಿಂದ ಹೆಚ್ಚಿನ ಮುಂಜಾಗ್ರತೆಗೆ ಅನುಕೂಲವಾಗುತ್ತದೆ 

ಹಾರ್ಮೋನುಗಳ ಏರುಪೇರಿದ್ದರೆ ಮೂಳೆ ದುರ್ಬಲವಾಗುತ್ತದೆ, ಶೀಘ್ರವೇ ಚಿಕಿತ್ಸೆ ಪಡೆದುಕೊಳ್ಳಿ