Edited By: Pragati Bhandari

ಇದರಲ್ಲಿರುವ ಅಲ್ಲಿಸಿನ್ ಅಂಶವು ಸೋಂಕುಗಳೊಂದಿಗೆ ಹೋರಾಡುತ್ತದೆ.

ಇದರ ನಿಯಮಿತ ಸೇವನೆಯಿಂದ  ರಕ್ತದೊತ್ತಡ ಕಡಿಮೆಯಾಗುತ್ತದೆ.

ಕೊಲೆಸ್ಟ್ರಾಲ್ ಮತ್ತು ಎಲ್‌ಡಿಎಲ್‌ ಪ್ರಮಾಣವನ್ನು ಇದು ಕಡಿಮೆ ಮಾಡುತ್ತದೆ.

ಇದರ ಉತ್ಕರ್ಷಣ ನಿರೋಧಕಗಳಿಂದಾಗಿ ಕ್ಯಾನ್ಸರ್‌ನಂಥ ಮಾರಕ ರೋಗಗಳು ದೂರವಾಗುತ್ತವೆ.

ದೇಹದ ಪ್ರತಿರೋಧಕ ಶಕ್ತಿಯನ್ನು ಬೆಳ್ಳುಳ್ಳಿ ವೃದ್ಧಿಸುತ್ತದೆ.

ಇದರ ಬಳಕೆಯಿಂದ ದೇಹದಲ್ಲಿ ಉರಿಯೂತ ಶಮನವಾಗುತ್ತದೆ.

ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ. 

ಹಾನಿಕಾರಕ ರಾಸಾಯನಿಕಗಳಿಂದ ದೇಹವನ್ನು ಡಿಟಾಕ್ಸ್‌ ಮಾಡಲು ಇದು ಸಹಕಾರಿ.