ಮಳೆಗಾಲದಲ್ಲಿ ಸಾಕುಪ್ರಾಣಿಗಳ ಚಟುವಟಿಕೆ ಕಡಿಮೆ ಇರುವುದರಿಂದ ಸಿಕ್ಕಾಪಟ್ಟೆ ತಿನ್ನಿಸಬೇಡಿ

ಹೆಚ್ಚು ಪ್ರೊಟೀನ್‌ ಆಹಾರಗಳನ್ನು ಅವುಗಳಿಗೆ ನೀಡುವುದು ಸೂಕ್ತ

ಅವುಗಳು ಒದ್ದೆಯಾಗದಂತೆ ಜಾಗ್ರತೆ ಮಾಡಿ, ಹೊರಗೆ ಹೋಗಬೇಕಿದ್ದರೆ ರೇನ್‌ಕೋಟ್‌ ಹಾಕಿ

ಕಾಲಕಾಲಕ್ಕೆ ಅವುಗಳನ್ನು ಸ್ವಚ್ಛಗೊಳಿಸಿ, ಹೊರಗಿನಿಂದ ಬಂದ ಮೇಲೆ ಕಾಲುಗಳನ್ನು ಶುಚಿ ಮಾಡಿ

ಕೂದಲು, ಕಿವಿ ಮತ್ತು ಉಗುರುರಳೆಡೆಯಲ್ಲಿ ಪರಾವಲಂಬಿಗಳು ಜೀವಿಗಳು ಬೆಳೆಯದಂತೆ ಎಚ್ಚರಿಕೆ ವಹಿಸಿ

ಸೊಳ್ಳೆಗಳಿಂದ ಅವುಗಳನ್ನು ಕಾಪಾಡಿಕೊಳ್ಳಿ, ನಿಂತ ನೀರಲ್ಲಿ ಆಡಲು ಬಿಡಬೇಡಿ

ಅವುಗಳು ಇರುವ ಜಾಗದಲ್ಲಿ ಗಾಳಿ, ಬೆಳಕು ಚೆನ್ನಾಗಿ ಬರುವಂತೆ ಜಾಗ್ರತೆ ಮಾಡಿ

ಆಗಾಗ ಅವುಗಳ  ಕೂದಲು ಬಾಚಿ, ಉಗುರುಗಳನ್ನು ಕತ್ತರಿಸಿ