Edited By: Pragati Bhandari

ಪೊಟಾಶಿಯಂ ಹೇರಳವಾಗಿರುವ ಆಹಾರಗಳನ್ನು ಸೇವಿಸುವುದು ಅಗತ್ಯ

ಬಾಳೆಹಣ್ಣು, ಕಿತ್ತಳೆ, ಕಲ್ಲಂಗಡಿ, ಕರಬೂಜ, ಕಿವಿಯಂಥ ಹಣ್ಣುಗಳು

ಕುಂಬಳಕಾಯಿ ಬೀಜ, ಬಾದಾಮಿ, ಪಿಸ್ತಾದಂಥ ಬೀಜಗಳು

ಟೊಮೇಟೊ, ಗೆಣಸಿನಂಥ ತರಕಾರಿಗಳು 

ಅವಕಾಡೊದಂಥ ಆರೋಗ್ಯಕರ ಕೊಬ್ಬಿರುವ ಹಣ್ಣು

ಪಾಲಕ್‌, ಬ್ರೊಕೊಲಿಯಂಥ ಹಸಿರು ಸೊಪ್ಪು-ತರಕಾರಿಗಳು

ಪ್ರೂನ್‌, ಎಪ್ರಿಕಾಟ್‌, ಒಣದ್ರಾಕ್ಷಿಯಂಥ ಒಣ ಹಣ್ಣುಗಳು

ಎಳನೀರು, ಮೊಸರಿನಂಥ ತಂಪುಗಳು