Edited By: Pragati Bhandari

ದೈಹಿಕ ಚಟುವಟಿಕೆಯನ್ನು ನಿಯಮಿತವಾಗಿ ಮಾಡಿ

ಆರೋಗ್ಯಪೂರ್ಣ ಆಹಾರಪದ್ಧತಿಯನ್ನು ಅನುಸರಿಸಿ

ಜೀವನವಿಡೀ ಕಲಿತ ಪಾಠವನ್ನು ವೃದ್ಧಾಪ್ಯದಲ್ಲಿ ಮರೆಯಬೇಡಿ

ಆಗಿದ್ದು, ಆಗುವುದು- ಎರಡೂ ಒಳಿತೇ ಎಂಬ ನಂಬಿಕೆ ಬಿಡಬೇಡಿ

ಆರ್ಥಿಕ ಸ್ವಾವಲಂಬನೆಯನ್ನು ಜೀವನದುದ್ದಕ್ಕೂ ಚಾಲನೆಯಲ್ಲಿಡಿ

ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ

ಸಮಾನ ಮನಸ್ಕರೊಂದಿಗೆ ಸ್ನೇಹ ಬೆಳೆಸಿಕೊಳ್ಳಿ

ನಿಮ್ಮ ಬಗ್ಗೆ ನಿಮಗೆ ಪ್ರೀತಿ ಇರಲಿ