Edited By: Pragati Bhandari

ಆರೋಗ್ಯವಂತ ಉಗುರುಗಳು ತಿಳಿ ಗುಲಾಬಿ ಬಣ್ಣದಲ್ಲಿದ್ದು ತುದಿಯಲ್ಲಿ ಕೊಂಚ ಬಾಗಿರುತ್ತವೆ   

ಉಗುರುಗಳು ಮೇಲ್ಮುಖವಾಗಿ ಬಾಗಿದ್ದರೆ ದೇಹಕ್ಕೆ ಕಬ್ಬಿಣದ ಕೊರತೆ ಇರಬಹುದು

ಉಗುರುಗಳ ಆಕಾರ ಚೌಕ ಆಗಿದ್ದರೆ ಹಾರ್ಮೋನ್‌ ವ್ಯತ್ಯಾಸದ ಸೂಚನೆಯಿದ್ದೀತು 

ಉಗುರುಗಳು ತುಂಬಾ ತೆಳುವಾದರೆ ಬಿ12 ಜೀವಸತ್ವದ ಮಟ್ಟವನ್ನು ಖಾತ್ರಿ ಮಾಡಿಕೊಳ್ಳಿ

ಉಗುರುಗಳ ಮೇಲ್ಪದರ ಸುಲಿಯುತ್ತಿದ್ದರೆ ಆಹಾರದಲ್ಲಿ ಹೆಚ್ಚಿನ ಒಮೇಗಾ 3 ಕೊಬ್ಬಿನಾಮ್ಲದ ಅಗತ್ಯವಿದೆ 

ಉಗುರುಗಳು ಮುರಿಯುತ್ತಿದ್ದರೆ ದೇಹದಲ್ಲಿ ಪ್ರೊಟೀನ್‌ ಕಡಿಮೆ ಇರಬಹುದು. ಜೊತೆಗೆ ಥೈರಾಯ್ಡ್‌ ಪರೀಕ್ಷೆಯನ್ನೂ ಮಾಡಬಹುದು 

 ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿದರೆ ಸಕ್ಕರೆ ಮಟ್ಟವನ್ನೊಮ್ಮೆ ನೋಡಿಕೊಳ್ಳಿ ಅಥವಾ ಸೋಂಕಿದ್ದರೂ ಇದ್ದೀತು 

ಉಗುರುಗಳ ಮೇಲೆ ಬಿಳಿ ಚುಕ್ಕಿಗಳಿದ್ದರೆ ಕ್ಯಾಲ್ಸಿಯಂ ಮತ್ತು ಜಿಂಕ್‌ ಕೊರತೆಯಿರುವ ಸಾಧ್ಯತೆಯಿದೆ