Edited By: Pragati Bhandari
Edited By: Pragati Bhandari
ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳು ಅಗತ್ಯವಾಗಿ ಬೇಕು
ಹಣ್ಣು ಮತ್ತು ತರಕಾರಿಗಳು, ಪ್ರೊಟೀನ್ ಮತ್ತು ನಾರು ಊಟದ ಭಾಗವಾಗಿರಲಿ
ಸಕ್ಕರೆ ಮತ್ತು ಕೊಬ್ಬಿನ ತಿನಿಸುಗಳು, ಹೆಚ್ಚಿನ ಕಾರ್ಬ್ ಆಹಾರಗಳನ್ನು ಮಿತಗೊಳಿಸುವುದರಿಂದ ತೂಕ ನಿಯಂತ್ರಿಸಬಹುದು
ದಿನಕ್ಕೆ 7-8 ತಾಸುಗಳ ನಿದ್ದೆಯು ಬಹಳಷ್ಟು ಸಮಸ್ಯೆಗಳನ್ನು ಬಾರದಂತೆ ತಡೆಯಬಲ್ಲದು
ದಿನಕ್ಕೆ 40 ನಿಮಿಷಗಳಂತೆ ವಾರದಲ್ಲಿ ಐದು ದಿನಗಳ ವ್ಯಾಯಾಮ ತಪ್ಪದಿರಲಿ
ಆಲ್ಕೋಹಾಲ್ ಮತ್ತು ಸಿಗರೇಟ್ ದೂರ ಮಾಡಿದಷ್ಟೂ ಬದುಕು ಹತ್ತಿರವಾಗುತ್ತದೆ
ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಸಕ್ಕರೆಯ ಮಟ್ಟದ ಬಗ್ಗೆ ಗಮನ ಇರಲಿ
ವರ್ಷಕ್ಕೊಮ್ಮೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು
For Web Stories
For Articles