Edited By: Pragati Bhandari
Edited By: Pragati Bhandari
ಸಮತೋಲಿತ ಆಹಾರ ಸೇವಿಸಿ. ಹಣ್ಣು, ತರಕಾರಿಗಳನ್ನು ಬಳಸುವಲ್ಲಿ ಧಾರಾಳಿಯಾಗಿ
White Frame Corner
ಮೆಯೋ, ಬೆಣ್ಣೆಯಂಥ ಕೊಬ್ಬಿನ ಬದಲು ಲೋಫ್ಯಾಟ್ ತಿನಿಸುಗಳನ್ನು ಪ್ರಯತ್ನಿಸಿ
White Frame Corner
ಸಕ್ಕರೆ ಬಾಯಿಗೆ ಸಿಹಿಯಾದರೂ ಆರೋಗ್ಯಕ್ಕಲ್ಲ, ಸಿಹಿ ತಿಂಡಿಗಳನ್ನು ತಿನ್ನುವಲ್ಲಿ ಜಿಪುಣರಾಗಿ
White Frame Corner
ಆಹಾರದಲ್ಲಿ ನೀರು-ನಾರು ಸಾಕಷ್ಟಿದ್ದರೆ ಸಿಂಹಕಟಿಯನ್ನು ಉಳಿಸಿಕೊಳ್ಳಬಹುದು
White Frame Corner
ನಿತ್ಯವೂ ವ್ಯಾಯಾಮ ಜಾರಿಯಿರಿಸಿದರೆ 30 ದಾಟಿದ್ದು ಯಾರಿಗೂ ಗೊತ್ತಾಗುವುದಿಲ್ಲ!
White Frame Corner
ಬದುಕಿನ ಎಲ್ಲಾ ಕೆಲಸಗಳನ್ನೂ ಗಮನವಿಟ್ಟು ಮಾಡುವುದನ್ನು ರೂಢಿಸಿಕೊಳ್ಳಿ
White Frame Corner
ನಿಮ್ಮಿಷ್ಟದ ಒಂದೆರಡು ಹವ್ಯಾಸಗಳಿಗೆ ಸಮಯ ಮೀಸಲಿರಿಸಿ
White Frame Corner
ಕುಟುಂಬದ ಆರೋಗ್ಯ ಚರಿತ್ರೆಯನ್ನು ತಿಳಿದುಕೊಳ್ಳಿ.
White Frame Corner
For Web Stories
For Articles