ಇಡೀ ಧಾನ್ಯ, ಕೆಂಪಕ್ಕಿಯಂಥ ಸಂಕೀರ್ಣ ಪಿಷ್ಟಗಳಿಂದ ನಿದ್ದೆ  ಸುಸೂತ್ರವಾಗುತ್ತದೆ

ಕ್ಯಾಲ್ಶಿಯಂ ಹೆಚ್ಚಿರುವ ಆಹಾರಗಳಿಂದಲೂ ಈ ಸಮಸ್ಯೆ ಶಮನವಾಗಲು ಸಾಧ್ಯ

ಟ್ರಿಪ್ಟೋಫ್ಯಾನ್ ಹೆಚ್ಚಿರುವ ಮೀನು, ಮೊಟ್ಟೆ, ಬೀಜಗಳಿಂದ ಮನಸ್ಸಿನ ಉದ್ವಿಗ್ನತೆ ಶಮನವಾಗುತ್ತದೆ

ದೇಹದಲ್ಲಿ ಸೆರೋಟೋನಿನ್ ಹೆಚ್ಚಿಸುವ ಬಾಳೆಹಣ್ಣು, ಚೀಸ್, ಮೊಟ್ಟೆ, ಅನಾನಸ್‌ಗಳಿಂದ ನಿದ್ದೆ ಕಣ್ತುಂಬಬಹುದು

ಕ್ಯಾಮೊಮೈಲ್, ಲ್ಯಾವೆಂಡರ್ ಮುಂತಾದ ಹರ್ಬಲ್ ಚಹಾಗಳಿಂದಲೂ ನಿದ್ದೆಯ ಗುಣಮಟ್ಟ