Edited By: Pragati Bhandari
Edited By: Pragati Bhandari
ಅನ್ನ ಬೆಂದ ನಂತರ ಅದರಲ್ಲಿನ ಉಳಿದ ನೀರನ್ನು ಬಸಿದಾಗ ದೊರೆಯುವ ತಿಳಿ ಹಲವು ರೀತಿಯಲ್ಲಿ ಉಪಯುಕ್ತ
ಹೊಟ್ಟೆಯ ತೊಂದರೆ ಇದ್ದರೆ, ಡಯರಿಯಾದಂಥ ಸಮಸ್ಯೆ ಇದ್ದರೆ ಈ ತಿಳಿ ಸೇವಿಸಬಹುದು
ದೈಹಿಕ ಚಟುವಟಿಕೆಯ ನಂತರ ದಣಿದಾಗ
ಅಕ್ಕಿ ತಿಳಿಯ ಸೇವನೆಯು ಎಲೆಕ್ಟ್ರೋಲೈಟ್‌ಗಳನ್ನು ಒದಗಿಸಿ ದೇಹಕ್ಕೆ
ಚೈತನ್ಯ ನೀಡುತ್ತದೆ
ಖನಿಜಗಳು, ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾದ ಇದನ್ನು ಮುಖಕ್ಕೆ ಟೋನರ್‌ನಂತೆ ಬಳಸಲಾಗುತ್ತದೆ
ಅಕ್ಕಿ ತಿಳಿಯ ಹೇರ್‌ಪ್ಯಾಕ್ ಸಹ ಬಳಕೆಯಲ್ಲಿದ್ದು, ಕೂದಲಿನ ಹೊಳಪು ಹೆಚ್ಚಿಸಲು ಸಹಾಯ ಮಾಡುತ್ತದೆ
ಆಗೀಗ ಅಕ್ಕಿ ತಿಳಿಯನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಪ್ರಬಲವಾಗಿಸಬಹುದು
ಮುಟ್ಟಿನ ಹೊಟ್ಟೆ
ನೋವು ಶಮನಕ್ಕೆ ಒಂದು ಲೋಟ ಬೆಚ್ಚಗಿನ ಅಕ್ಕಿ ತಿಳಿ ಸೇವನೆ ಉಪಯುಕ್ತ
ಅಕ್ಕಿ ತಿಳಿಯ ಸೇವನೆ ತೂಕ ಇಳಿಸುವವರಿಗೆ ಅನುಕೂಲ. ಸಕ್ಕರೆಭರಿತ ಪೇಯಗಳ ಬದಲಿಗೆ ಇದನ್ನು ಸೇವಿಸಬಹುದು
For Web Stories
For Articles