ಬೆಳ್ಳುಳ್ಳಿಯನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ

ಇವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ

ಇದನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ತೂಕ ಇಳಿಸುವವರಿಗೆ ಅನುಕೂಲ

ನೆಗಡಿ, ಕೆಮ್ಮಿಗೆ ಕಾರಣವಾಗುವ ಸೋಂಕುಗಳಿಂದ ಹೋರಾಡಲು ದೇಹಕ್ಕೆ ನೆರವಾಗುತ್ತದೆ

ಗಂಟಲು ನೋವು, ಊತ ಕಡಿಮೆ ಮಾಡುವಂಥ ಸಾಮರ್ಥ್ಯ ಇವುಗಳಿಗಿದೆ