ಧೂಳು, ಹೊಗೆ, ಮಣ್ಣಿನಿಂದ ರಕ್ಷಣೆಗೆ ಉತ್ತಮ ಸನ್ ಗ್ಲಾಸ್ ಧರಿಸಿ
ಕಣ್ಣಿನ ಅಲರ್ಜಿಗೆ ಮುಂಜಾಗ್ರತೆಗಾಗಿ ವೈದ್ಯರಿಂದ ಡ್ರಾಪ್ಸ್ ಕೇಳಿರಿಸಿಕೊಳ್ಳಿ
ಪ್ರಯಾಣ ಕಾಲದಲ್ಲಿ ಈಜುವ ಉತ್ಸಾಹವಿದ್ದರೆ, ತಪ್ಪದೆ ಈಜಲು ಬೇಕಾದ ಕನ್ನಡಕ ಇರಿಸಿಕೊಳ್ಳಿ
ಬಿಸಿಲಿಗೆ ಹೋಗುವಾಗ ಉತ್ತಮ ಸನ್ ಗ್ಲಾಸ್ ಜೊತೆಗೆ ಬಿಸಿಲು ಟೋಪಿಯನ್ನೂ ಧರಿಸಿ
ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಾಗಿದ್ದರೆ ಅದಕ್ಕೆ ಬೇಕಾದ ಡ್ರಾಪ್ಸ್ ಮರೆಯದಿರಿ
ಡ್ರೈವ್ ಮಾಡುವಾಗ ನಡುವೆ ವಿರಾಮ
ಕಣ್ಣಿಗೂ ಅಗತ್ಯ
ಪ್ರಯಾಣದಲ್ಲಿ ಕಣ್ಣಿಗೆ ಮೇಕಪ್ ಧರಿಸದಿದ್ದರೆ ಕಣ್ಣಿನ ಕಿರಿಕಿರಿ ತಡೆಯಬಹುದು
ಚೆನ್ನಾಗಿ ನೀರು ಕುಡಿಯಿರಿ, ಅದು ಕಣ್ಣಿಗೂ ಅಗತ್ಯ
For Web Stories
For Articles