Edited By: Pragati Bhandari

 ಪ್ರತಿದಿನ 10 ನಿಮಿಷಗಳ ಕಾಲ ಸ್ಕಿಪ್ಪಿಂಗ್‌ ಮಾಡುವುದು ಇಡೀ ದೇಹಕ್ಕೆ ಒಳ್ಳೆಯದು

ಹೊಟ್ಟೆ, ತೊಡೆಗಳಲ್ಲಿರುವ ಬೊಜ್ಜು ಕರಗಿಸಲು ಇದು ನೆರವಾಗುತ್ತದೆ

ಕಾಲು ಮತ್ತು ಇಡೀ ಕೆಳ ದೇಹವನ್ನು ಸದೃಢಗೊಳಿಸುವ ವ್ಯಾಯಾಮವಿದು

ತೋಳು ಮತ್ತು ದೇಹದ ಪೂರ್ವಾರ್ಧವನ್ನೂ ಇದು ಬಲಯುತವಾಗಿಸುತ್ತದೆ

ಇಡೀ ಶರೀರದ ಸ್ನಾಯುಗಳನ್ನು ಹುರಿಗಟ್ಟಿಸಲು ಇದು ಸಹಕಾ

ಮೂಳೆಗಳ ಸಾಂದ್ರತೆ ಕಾಪಾಡಲು ಇದು ಸಹಾಯಕ

ಹೃದಯ ಮತ್ತು ಮೆದುಳಿನ ಸಾಮರ್ಥ್ಯವನ್ನು ಕಾಪಾಡುತ್ತದೆ

ಮೂಡ್‌ ಬದಲಿಸಿ, ಮನಸ್ಸಿಗೆ ಉಲ್ಲಾಸ ನೀಡುತ್ತದೆ