Edited By: Pragati Bhandari
Edited By: Pragati Bhandari
ಕೊತ್ತಂಬರಿ ಸೊಪ್ಪು
ಕಿಬ್ಬೊಟ್ಟೆಯ ಕೊಬ್ಬು ಕರಗಿಸುವಲ್ಲಿ ಇದು ಸಹಕಾರಿ
ಪುದೀನಾ
ದೇಹದಲ್ಲಿ ಉರಿಯೂತ ತಗ್ಗಿಸಿ, ಆಹಾರವನ್ನು ಚೆನ್ನಾಗಿ ಜೀರ್ಣ ಮಾಡುತ್ತದೆ
ಮೆಂತೆ
ಕೊಬ್ಬು ಕರಗಿಸಿ, ಕೊಲೆಸ್ಟ್ರಾಲ್ ತಗ್ಗಿಸಿ, ಮಧುಮೇಹವನ್ನೂ ನಿಯಂತ್ರಿಸುತ್ತದೆ
ಕರಿಬೇವು
ಒಗ್ಗರಣೆಯ ಘಮ ಹೆಚ್ಚಿಸುವುದರ ಜೊತೆಗೆ, ಬೊಜ್ಜನ್ನೂ ಕರಗಿಸುತ್ತದೆ
ಜೀರಿಗೆ
ದೇಹದ ಚಯಾಪಚಯವನ್ನು ಹೆಚ್ಚಿಸಿ, ಹೊಟ್ಟೆಯ
ಸುತ್ತಳತೆ ಕುಗ್ಗಿಸುತ್ತದೆ
ಶುಂಠಿ
ದೇಹದ ಪಚನಕ್ರಿಯೆಯನ್ನು ಚುರುಕು ಮಾಡಿ, ಹೆಚ್ಚಿನ ಕೊಬ್ಬು ಶೇಖರವಾಗುವುದನ್ನು ತಡೆಯುತ್ತದೆ
ಅರಿಶಿನ
ಇದರಲ್ಲಿರುವ ಕರ್ಕುಮಿನ್ ಅಂಶವು ತೂಕ ಇಳಿಕೆಗೆ ನೆರವಾಗುತ್ತದೆ
ಕರಿಮೆಣಸು
ಇದರಲ್ಲಿರುವ ಪೆಪರೈನ್ ಸತ್ವಕ್ಕೆ ಕೊಬ್ಬು ಕರಗಿಸುವ ಶಕ್ತಿಯಿದೆ
For Web Stories
For Articles