Edited By: Pragati Bhandari

Edited By: Pragati Bhandari

ಮಾಡಲಸಾಧ್ಯವಾದ ಗುರಿಗಳನ್ನು ಇರಿಸಿಕೊಳ್ಳಬೇಡಿ 

ತಿಂಗಳಿಗೆ 5 ಕೆ.ಜಿ ಇಳಿಸುವಂಥ ಗುರಿಯ ಬದಲು, 2 ಕೆ.ಜಿ. ಇರಿಸಿಕೊಳ್ಳಿ 

ತೂಕ ಇಳಿಸುವುದರ ಲಾಭಗಳನ್ನು ಆಗಾಗ ನೆನಪು ಮಾಡಿಕೊಳ್ಳಿ

ದೇಹ ಹಗುರವಾಗುವುದರ ಜೊತೆಗೆ, ಮಾರಕ ರೋಗಗಳು ದೂರಾಗುತ್ತವೆ ಎಂಬುದು ನೆನಪಿರಲಿ 

ತೂಕ ಇಳಿಸುವ ಬಗ್ಗೆ ಧನಾತ್ಮಕವಾಗಿ ಮಾತಾಡುವ ಆಪ್ತರಿದ್ದರೆ ಕೆಲಸ ಹಗುರವಾಗುತ್ತದೆ

ನಿಮ್ಮ ಪ್ರಗತಿಯನ್ನು ನೀವೇ ನೋಡಿ, ಇದಕ್ಕಾಗಿ ಡೈರಿ ಇದ್ದರೆ ಉತ್ತಮ

ಪ್ರಗತಿ ಚೆನ್ನಾಗಿದ್ದರೆ ನಿಮಗೆ ನೀವೇ ಬಹುಮಾನವನ್ನೂ ಕೊಟ್ಟುಕೊಳ್ಳಿ!

ಸಣ್ಣ ಹೆಜ್ಜೆಗಳಿಂದಲೇ ದೊಡ್ಡ ದೂರ ಕ್ರಮಿಸಬಹುದು ಎಂಬುದು ಸುಳ್ಳಲ್ಲ