ಮೂಳೆಗಳನ್ನು ಬಲಪಡಿಸಲು ಕ್ಯಾಲ್ಶಿಯಂ, ವಿಟಮಿನ್ ಡಿ ದೊರೆಯುತ್ತದೆ

ಗರ್ಭಸ್ಥ ಶಿಶುವಿಗೆ ಬೇಕಾಗುವ ಅಗತ್ಯ ಫೋಲೇಟ್ ಹೇರಳವಾಗಿದೆ

ಮಾಂಸಖಂಡಗಳ ಬಲವರ್ಧನೆಗೆ ಅಗತ್ಯವಾದ ಪ್ರೊಟೀನ್ ಇದರಲ್ಲಿದೆ

ಕಣ್ಣಿನ ಆರೋಗ್ಯಕ್ಕೆ ಪೂರಕವಾದ ವಿಟಮಿನ್  ಎ ಲಭ್ಯವಿದೆ

ಪ್ರತಿರೋಧಕ ಶಕ್ತಿ ಹೆಚ್ಚಿಸುವ ಜಿಂಕ್ ಇದರಿಂದ ಸಿಗುತ್ತದೆ