Edited By: Pragati Bhandari
Edited By: Pragati Bhandari
ರೋಗ ನಿರೋಧಕಗಳಿಂದ ಸಮೃದ್ಧವಾಗಿದ್ದು, ಮಾರಕ ಕಾಯಿಲೆಗಳನ್ನು ದೂರವಿಡುತ್ತದೆ.
ದೇಹದಲ್ಲಿ ಉರಿಯೂತ ತಡೆಗಟ್ಟುವ ರೋಸ್‌ಮೆರಿನಿಕ್ ಮತ್ತು ಕಾರ್ನೋಸನಿಕ್ ಆಮ್ಲಗಳಿವೆ
ಅಜೀರ್ಣ ಮತ್ತು ಹೊಟ್ಟೆಯುಬ್ಬರದಂಥ ಸಮಸ್ಯೆಗಳಿಗೆ ಉತ್ತಮ ಮದ್ದು
ರೋಸ್‌ಮೆರಿ ತೈಲವನ್ನು ಆಘ್ರಾಣಿಸುತ್ತಿದ್ದರೆ ಒತ್ತಡ ಶಮನವಾಗಿ ಮೆದುಳಿನ
ಕ್ಷಮತೆ ಹೆಚ್ಚುತ್ತದೆ
ದೇಹದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ರೋಸ್‌ಮೆರಿ ನೆರವಾಗುತ್ತದೆ
ದೇಹಕ್ಕೆ ಚೈತನ್ಯ ನೀಡುವುದು ಮಾತ್ರವಲ್ಲದೆ, ಜಲ ಮರುಪೂರಣವನ್ನು ಮಾಡುತ್ತದೆ
ಮಧುಮೇಹ ನಿಯಂತ್ರಣಕ್ಕೆ ರೋಸ್‌ಮೆರಿ ಚಹಾ ನೆರವಾಗುತ್ತದೆ
ದೃಷ್ಟಿಯನ್ನು ಚುರುಕಾಗಿಸಲು ನೆರವಾರುವ ಗುಣ ರೋಸ್‌ಮೆರಿಗಿದೆ.
For Web Stories
For Articles