Women’s Day 2023 : ಮುಟ್ಟಿನ ಸಂದರ್ಭದಲ್ಲಿ ಒಂದು ದಿನವಾದರೂ ರಜೆ ಸೂಕ್ತ: ನಟಿ ನೀತು ಅಭಿಮತ
Sukhesha Padibagilu
ನೀತು, ಸ್ಯಾಂಡಲ್ವುಡ್ ನಟಿ
ಮುಟ್ಟಿನ ಸಂಕಟ ದೇಹದ ಮೇಲೆ ಮಾತ್ರವಲ್ಲ; ಮನಸು, ಭಾವನೆಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಮುಟ್ಟಿನ ಮೊದಲ ದಿನವಾದರೂ ರಜೆ ಕೊಡುವುದು ಸೂಕ್ತ ಎನ್ನುತ್ತಾರೆ ನಟಿ ನೀತು. ಈ ಕುರಿತ ಅಭಿಮತವನ್ನು ಅವರ ಮಾತಿನಲ್ಲೇ ಕೇಳಲು ಈ ಆಡಿಯೊ ಕ್ಲಿಕ್ ಮಾಡಿ…