ಪ್ರತಿಯೊಬ್ಬ ಮಹಿಳೆಯೂ ಈಗಿನ ಕಾಲಕ್ಕೆ ತಕ್ಕ ಹಾಗೆ ತಾನು ಆಕರ್ಷಕವಾಗಿ ಕಾಣಬೇಕು ಎಂದು ಬಯಸುತ್ತಿದ್ದರೆ, ಗಮನಿಸಬೇಕಾದ, ಅರಿತುಕೊಳ್ಳಬೇಕಾದ ಸರಳ (simple beauty tips) ವಿಚಾರಗಳಿವು.
Gruha Lakshmi Scheme : ಗೃಹಲಕ್ಷ್ಮಿ ಯೋಜನೆಗೆ ಬುಧವಾರ ಸಂಜೆ ಚಾಲನೆ ನೀಡಲಾಗಿದೆ. ನೋಂದಣಿ ಜುಲೈ 20ರಿಂದ ಆರಂಭವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
Physical abuse : ಏಳು ವರ್ಷದ ಮಗಳ ಮುಂದೆ ಅಶ್ಲೀಲ ವರ್ತನೆ ತೋರುವ ವಿಕೃತ ಅಪ್ಪನ ವಿರುದ್ಧ ನಡೆದ ತನಿಖೆ ಸರಿಯಾಗಿಲ್ಲ ಎಂದು ಹೈಕೋರ್ಟ್ ಗರಂ ಆಗಿದೆ. ಮರು ತನಿಖೆಗೆ ಆದೇಶಿಸಿದೆ.
Gruha lakshmi scheme : ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2000 ರೂ. ಸಹಾಯಧನ ನೀಡುವ ಗೃಹ ಲಕ್ಷ್ಮಿ ಯೋಜನೆಗೆ ನೀವು ಅರ್ಹರಾ? ಅರ್ಜಿ ಸಲ್ಲಿಕೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಉತ್ತಮ ಪೋಷಕಾಂಶಯುಕ್ತ ಆಹಾರಶೈಲಿ ಜೊತೆಗೆ ಈ ಕೆಳಗಿನ ಕೆಲವು ಪಾನೀಯಗಳೂ (drinks for pcos problem) ಕೂಡಾ PCOS ತೊಂದರೆಯನ್ನು ಕೊಂಚ ಸರಳವಾಗಿಸುವಲ್ಲಿ ಸಹಾಯ ಮಾಡಬಲ್ಲವು.
ಟೆಸ್ಟೋಸ್ಟೀರಾನ್ ಪ್ರಮಾಣ ಮಹಿಳೆಯರ ದೇಹದಲ್ಲಿ ಅತೀ ಹೆಚ್ಚಾದರೆ ಹಲವು ಆರೋಗ್ಯ ಸಮಸ್ಯೆಗಳು ಕಾಡಬಹುದು. ನಮ್ಮ ದಿನನಿತ್ಯದ ಆಹಾರದಲ್ಲೂ ಕೊಂಚ ಬದಲಾವಣೆ ಮಾಡಿಕೊಂಡರೆ (women health tips) ಟೆಸ್ಟೋಸ್ಟೀರಾನಿನ ಪ್ರಮಾಣವನ್ನು ತಗ್ಗಿಸುವಂತೆ ಮಾಡಬಹುದು.
WomenConnect Challenge India: ಭಾರತದಲ್ಲಿ ಲಿಂಗದ ಆಧಾರದಲ್ಲಿ ಡಿಜಿಟಲ್ ವಿಭಜನೆಯನ್ನು ತೊಡೆದು ಹಾಕುವುದು ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವ ಗುರಿಯನ್ನು ವುಮೆನ್ ಕನೆಕ್ಟ್ ಇಂಡಿಯಾ ಹೊಂದಿದೆ.