Site icon Vistara News

Karnataka Live News: ಚಾಮುಂಡೇಶ್ವರಿ ಆಶೀರ್ವಾದ ಪಡೆದ ಅಮಿತ್‌ ಶಾ; ಲೋಕಸಭೆಗೆ ರಣಕಹಳೆ ಊದಿದ ಚಾಣಕ್ಯ!

karnataka live news karnataka today news live vistara news feb 11th
Deepa S

Traffic violations : ಸ್ಕೂಟರ್‌ ವ್ಯಾಲ್ಯೂ 20 ಸಾವಿರ ರೂ. ಆದರೆ ದಂಡದ ಮೊತ್ತ 3 ಲಕ್ಷ ರೂ.!

ಸಂಚಾರಿ ಪೊಲೀಸರು ಅದೆಷ್ಟೇ ಕಠಿಣ ಕಾನೂನು ಜಾರಿಗೆ ತಂದರೂ, ವಾಹನ ಸವಾರರಿಂದ ವೈಲೆನ್ಸ್‌ ನಡೆಯುತ್ತಲೇ (Traffic violations) ಇದೆ. ಸದ್ಯ ಬೆಂಗಳೂರಿನಲ್ಲಿ ಒಬ್ಬ ಸವಾರ ಸಂಚಾರಿ ನಿಯಮ ಉಲ್ಲಂಘಿಸಿ ನಗರಕ್ಕೆ ನಂಬರ್ ಒನ್‌ ಎನ್ನಿಸಿಕೊಂಡಿದ್ದಾನೆ.

Traffic violations : ಸ್ಕೂಟರ್‌ ವ್ಯಾಲ್ಯೂ 20 ಸಾವಿರ ರೂ. ಆದರೆ ದಂಡದ ಮೊತ್ತ 3 ಲಕ್ಷ ರೂ.!
Deepa S

Karnataka Weather : ಬೆಂಗಳೂರಲ್ಲಿ ಮತ್ತೆ ಚಳಿ; ನಾಳೆ ಹಲವೆಡೆ ತಾಪಮಾನದಲ್ಲಿ ಏರಿಳಿತ

ಬೆಂಗಳೂರಲ್ಲಿ ಮುಂಜಾನೆ ಚಳಿ ಹೆಚ್ಚಾಗಿದ್ದು, ಹಲವೆಡೆ ತಾಪಮಾನ ಏರಿಳಿತ (Dry Weather) ಕಂಡಿದೆ. ಸೋಮವಾರ ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶವು ಹೇಗಿರಲಿದೆ? ಇಲ್ಲಿದೆ ಮಾಹಿತಿ.

Karnataka Weather : ಬೆಂಗಳೂರಲ್ಲಿ ಮತ್ತೆ ಚಳಿ; ನಾಳೆ ಹಲವೆಡೆ ತಾಪಮಾನದಲ್ಲಿ ಏರಿಳಿತ
Adarsha Anche

Amit Shah: ಚಾಮುಂಡೇಶ್ವರಿ ಆಶೀರ್ವಾದ ಪಡೆದ ಅಮಿತ್‌ ಶಾ; ಲೋಕಸಭೆಗೆ ರಣಕಹಳೆ ಊದಿದ ಚಾಣಕ್ಯ!

ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿರುವ ಅಮಿತ್‌ ಶಾ ಅವರು ತಾಯಿ ಚಾಮುಂಡೇಶ್ವರಿಗೆ ಪೂಜೆ ನೆರವೇರಿಸಿದ್ದಾರೆ. ಬಳಿಕ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಗೆದ್ದು ಬರುವಂತೆ ಆಶೀರ್ವಾದ ಮಾಡುವಂತೆ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

Amit Shah: ಚಾಮುಂಡೇಶ್ವರಿ ಆಶೀರ್ವಾದ ಪಡೆದ ಅಮಿತ್‌ ಶಾ; ಲೋಕಸಭೆಗೆ ರಣಕಹಳೆ ಊದಿದ ಚಾಣಕ್ಯ!
Deepa S

Theft Case : ಚಿನ್ನ ಕದ್ದಿದ್ದ ʻಗುಲಾಬ್‌ʼಗೆ 26 ವರ್ಷದ ಬಳಿಕ ʻಜಾಮೂನುʼ ತಿನ್ನಿಸಿದ ಪೊಲೀಸ್‌!

ಅವನೊಬ್ಬ ಚಾಣಾಕ್ಷ ಕಳ್ಳ. ಅವನು ಮಾಡಿದ್ದು ಒಂದೇ ಅಪರಾಧವಾದರೂ, ಸುಮಾರು 26 ವರ್ಷಗಳ ಕಾಲ ಪೊಲೀಸರ ಕೈಗೆ ಸಿಗದೆ ಚಳ್ಳೇಹಣ್ಣು ತಿನ್ನಿಸಿದ್ದ. ಆತನಿಗಾಗಿ ಹುಡುಕಾಡಿದ ಪೊಲೀಸರು ಸಾಕಾಗಿದ್ದರು. ಇನ್ನೇನು ಈ ಪ್ರಕರಣವನ್ನು ಮುಚ್ಚಹಾಕುವ ಹಂತದಲ್ಲಿ ಇರುವಾಗಲೇ, ಜಯನಗರ ಪೊಲೀಸರು ಖತರ್ನಾಕ್‌ ಕಳ್ಳನನ್ನು (Theft Case) ಬಂಧಿಸಿದ್ದಾರೆ.

Theft Case : ಚಿನ್ನ ಕದ್ದಿದ್ದ ʻಗುಲಾಬ್‌ʼಗೆ 26 ವರ್ಷದ ಬಳಿಕ ʻಜಾಮೂನುʼ ತಿನ್ನಿಸಿದ ಪೊಲೀಸ್‌!
Adarsha Anche

Amit Shah: ಕೋರ್‌ ಕಮಿಟಿ ಸಭೆಗೂ ಮುನ್ನ ಅಮಿತ್‌ ಶಾ – ವಿಜಯೇಂದ್ರ ಗೌಪ್ಯ ಮಾತುಕತೆ!

ಮೈಸೂರಿನಲ್ಲಿ ಕೋರ್‌ ಕಮಿಟಿ ಸಭೆಗಿಂತ ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜತೆ ಅಮಿತ್ ಶಾ ಒನ್ ಟು ಒನ್ ಸಭೆ ನಡೆಸಿದ್ದಾರೆ. ಕೋರ್ ಕಮಿಟಿ ಸಭೆಗೂ ಮೊದಲು ವಿಜಯೇಂದ್ರ ಜತೆ ಚರ್ಚೆ ನಡೆಸಿರುವುದು ತೀವ್ರ ಕುತೂಹಲವನ್ನು ಹುಟ್ಟಿಸಿದೆ.

http://vistaranews.com/politics/amit-shah-and-vijayendra-hold-secret-talks-ahead-of-core-committee-meeting/578766.html

Exit mobile version