Site icon Vistara News

Union Budget 2023: ಕೃಷಿ ಸಾಲ ವಿತರಣೆಯ ಗುರಿ 20 ಲಕ್ಷ ಕೋಟಿ ರೂ.ಗೆ ಏರಿಕೆ

cash

ನವ ದೆಹಲಿ: ಕೇಂದ್ರ ಸರ್ಕಾರ ಕೃಷಿ ಸಾಲ ವಿತರಣೆಯ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ಏರಿಕೆ ಮಾಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ (Union Budget 2023) ತಿಳಿಸಿದ್ದಾರೆ. ಪಶುಸಂಗೋಪನೆಗೂ ಇದರ ಅಡಿಯಲ್ಲಿ ನೆರವು ಸಿಗಲಿದೆ.

Exit mobile version