Site icon Vistara News

Ganesh Chaturthi 2022 | ಬಿಗ್‌ಬಾಸ್ ಮನೆಯಲ್ಲಿ ಹೇಗಿತ್ತು ಗಣೇಶ ಚತುರ್ಥಿ ಸಂಭ್ರಮ?

Ganesh Chaturthi 2022

ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳಿಂದ ಗಣೇಶ ಚತುರ್ಥಿ ಆಚರಣೆಗೆ ಭರ್ಜರಿ ತಯಾರಿ.

ಗಣೇಶ ಚತುರ್ಥಿ ಸಂಭ್ರಮದಲ್ಲಿ ನಟಿ ಸಾನ್ಯ ಅಯ್ಯರ್.

ಬಿಗ್‌ಬಾಸ್‌ ಮನೆಯಲ್ಲಿ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆರ್ಯವರ್ಧನ್‌ ಗುರೂಜಿ ವಿಘ್ನ ವಿನಾಶಕನಿಗೆ ಪೂಜೆ ನೆರವೇರಿಸಿದರು.

ಬಿಗ್‌ಬಾಸ್‌ ಮನೆಯಲ್ಲಿ ಗಣೇಶ ಚತುರ್ಥಿ ಸಂಭ್ರಮದ ಮಧ್ಯೆ ಸ್ಪರ್ಧಿ ನಂದಿನಿ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದ್ದು ಹೀಗೆ.

ವಿಘ್ನ ವಿನಾಶಕನಿಗೆ ಪೂಜೆ ನೆರವೇರಿಸುತ್ತಿರುವ ಆರ್ಯವರ್ಧನ್‌ ಗುರೂಜಿ

ವಿನಾಯಕನ ವಿಶೇಷ ಪೂಜೆಗಾಗಿ ರಂಗೋಲಿ ಸಹಿತ ವಿವಿಧ ತಯಾರಿಗಳಲ್ಲಿ ನಿರತರಾಗಿರುವ ಸ್ಪರ್ಧಿಗಳು.

Exit mobile version