Site icon Vistara News

Oscars 2023: ಬೆಸ್ಟ್‌ ಫಿಲಂ Everything Everywhere All At Onceಗೆ 7 ಪ್ರಶಸ್ತಿ, ಭಾರತಕ್ಕೆ 2; ಆಸ್ಕರ್‌ನ ಸಮಗ್ರ ಪಟ್ಟಿ ಇಲ್ಲಿದೆ

everything everywhere

ಲಾಸ್‌ ಏಂಜಲೀಸ್‌: Everything Everywhere All At Once ಅತ್ಯುತ್ತಮ ಪ್ರಶಸ್ತಿ ಸೇರಿದಂತೆ ಒಟ್ಟಾರೆ 7 ಅವಾರ್ಡ್‌ಗಳನ್ನು ತನ್ನದಾಗಿಸಿಕೊಂಡಿದೆ. ಭಾರತದ RRRಗೆ ಅತ್ಯುತ್ತಮ ಹಾಡು ಪ್ರಶಸ್ತಿ, ಎಲಿಫೆಂಟ್‌ ವಿಸ್ಪರರ್ಸ್‌ಗೆ ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಪ್ರಶಸ್ತಿ ದೊರೆತಿವೆ.

ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆದ 95ನೇ ಅಕಾಡೆಮಿ (ಆಸ್ಕರ್‌) ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಗಳಿಸಿಕೊಂಡ ಚಿತ್ರಗಳ ಸಮಗ್ರ ಪಟ್ಟಿ ಇಲ್ಲಿದೆ.

ಅತ್ಯುತ್ತಮ ಒರಿಜಿನಲ್‌ ಸಾಂಗ್-‌ ಭಾರತದ RRR ಸಿನಿಮಾದ ʼನಾಟು ನಾಟು‘ (ಕೀರವಾಣಿ, ಚಂದ್ರಬೋಸ್)‌

ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ- ಭಾರತದ ʼದಿ ಎಲಿಫೆಂಟ್‌ ವಿಸ್ಪರರ್ಸ್‌ʼ (ಕಾರ್ತಿಕಿ ಗೊನ್ಸಾಲ್ವಿಸ್‌, ಗುನೀತ್‌ ಮೋಂಗಾ)

Everything Everywhere All At Once– ಒಟ್ಟು 7 ಪ್ರಶಸ್ತಿಗಳು

All Quiet on the Western Frontಗೆ 4 ಪ್ರಶಸ್ತಿಗಳು:

ಅತ್ಯುತ್ತಮ ನಟ- ಬ್ರೆಂಡನ್‌ ಫ್ರೇಸರ್-‌ ದಿ ವ್ಹೇಲ್‌

ವಿಶುಯಲ್‌ ಎಫೆಕ್ಟ್-‌ ಅವತಾರ್ 2 (ಜೇಮ್ಸ್ ಕ್ಯಾಮರೂನ್)

ಬೆಸ್ಟ್ ಡಾಕ್ಯುಮೆಂಟರಿ ಫೀಚರ್ ಫಿಲ್ಮ್- Navalny (ಡೇನಿಯಲ್‌ ರೋಹರ್‌, ಡಯಾನೆ ಬೆಕರ್‌, ಮೆಲಾನಿ ಮಿಲರ್‌, ಶೇನ್‌ ಬೋರಿಸ್)‌

ಅಡಾಪ್ಟೆಡ್‌ ಸ್ಕ್ರೀನ್‌ ಪ್ಲೇ- ವಿಮೆನ್‌ ಟಾಕಿಂಗ್‌ (ಸಾರಾ ಪಾಲಿ)

ಆನಿಮೇಟೆಡ್‌ ಶಾರ್ಟ್‌ ಫಿಲಂ- ದಿ ಬಾಯ್‌, ದಿ ಮೋಲ್‌, ದಿ ಫಾಕ್ಸ್‌ ಆಂಡ್‌ ದಿ ಹಾರ್ಸ್‌ (ಚಾರ್ಲಿ ಮೆಕ್‌ಸಿ, ಮ್ಯಾಥ್ಯೂ ಫ್ರಾಯ್ಡ್‌)

ವಸ್ತ್ರ ವಿನ್ಯಾಸ- ಬ್ಲ್ಯಾಕ್‌ ಪ್ಯಾಂಥರ್‌-ವಕಂದಾ ಫಾರೆವರ್ (ರುತ್‌ ಇ ಕಾರ್ಟರ್)‌

ಮೇಕಪ್-‌ ಕೇಶವಿನ್ಯಾಸ- ದಿ ವ್ಹೇಲ್ (ಆಡ್ರಿಯನ್‌ ಮೋರಟ್‌, ಜೂಡಿ ಚಿನ್‌, ಆನ್ನೆಮೇರಿ ಬ್ರಾಡ್ಲೆ)

ಲೈವ್‌ ಆಕ್ಷನ್‌ ಶಾರ್ಟ್-‌ ಆನ್‌ ಐರಿಶ್ ಗುಡ್‌ಬೈ‌ (ಟಾಮ್‌ ಬರ್ಕ್‌ಲೀ, ರಾಸ್‌ ವೈಟ್)‌

ಅತ್ಯುತ್ತಮ ಆನಿಮೇಶನ್ ಚಿತ್ರ- Guillermo Del Toros Pinocchio

ಬೆಸ್ಟ್ ಸೌಂಡ್ಸ್- Top Gun: Maverick

ಇದನ್ನೂ ಓದಿ: Oscars 2023 : ಆಸ್ಕರ್ ಪಡೆದ ಭಾರತದ ಮೊದಲ ವ್ಯಕ್ತಿ ಯಾರು? ಈವರೆಗೆ ಎಷ್ಟು ಭಾರತೀಯರಿಗೆ ಆಸ್ಕರ್ ಬಂದಿದೆ?

Exit mobile version