Site icon Vistara News

Apple India | ಆ್ಯಪಲ್‌ ಇಂಡಿಯಾದ ಬೆಂಗಳೂರು ಕಚೇರಿ ಲೀಸ್‌ ಅವಧಿ ಮತ್ತೆ ಮೂರು ವರ್ಷಗಳಿಗೆ ಪರಿಷ್ಕರಣೆ

iphone

ಬೆಂಗಳೂರು: ಆ್ಯಪಲ್‌ ಇಂಡಿಯಾ ತನ್ನ ಬೆಂಗಳೂರು ಕಚೇರಿಯ ಲೀಸ್‌ ಅನ್ನು ಮೂರು ವರ್ಷಗಳ (Apple India ) ಅವಧಿಗೆ ನವೀಕರಿಸಿದೆ.

ಬೆಂಗಳೂರಿನಲ್ಲಿ ಆ್ಯಪಲ್‌ ಇಂಡಿಯಾ 52,000 ಚದರ ಅಡಿ ಕಚೇರಿ ಪ್ರದೇಶವನ್ನು ಒಳಗೊಂಡಿದೆ. ಈ ವರ್ಷ ಜುಲೈನಿಂ ಅನ್ವಯವಾಗುವಂತೆ ನವೀಕರಿಸಲಾಗಿದೆ. 16 ತಿಂಗಳುಗಳ ಲಾಕ್‌ ಇನ್‌ ಅವಧಿ ಇದೆ.

ಆ್ಯಪಲ್‌ ಐಫೋನ್‌ ಉತ್ಪಾದನೆಯ ಗುತ್ತಿಗೆದಾರರು ಭಾರತದಲ್ಲಿ ತಮ್ಮ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸುತ್ತಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಐಫೋನ್‌ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚಿಸಲು ಉದ್ದೇಶಿಸಿದೆ.

Exit mobile version