Site icon Vistara News

Formal Jobs | ಸೆಪ್ಟೆಂಬರ್‌ನಲ್ಲಿ ಔಪಚಾರಿಕ ಉದ್ಯೋಗ ಸೃಷ್ಟಿ ಹೆಚ್ಚಳ

Higher EPS pension EPFO ​​extends deadline to apply for higher pension to June 26 2023

ನವ ದೆಹಲಿ: ಕಳೆದ ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ಔಪಚಾರಿಕ ಉದ್ಯೋಗ ಸೃಷ್ಟಿಯಲ್ಲಿ ಚೇತರಿಕೆಯಾಗಿದೆ ( Formal Jobs) ಎಂದು ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ (EPFO) ಅಂಕಿ ಅಂಶಗಳು ತಿಳಿಸಿವೆ.

ಸತತ ಎರಡನೇ ತಿಂಗಳಿಗೆ ಚೇತರಿಕೆ ದಾಖಲಾಗಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಮತ್ತು ಉದ್ಯೋಗಿಗಳ ವಿಮೆ ನಿಗಮ (NPS) ಯೋಜನೆಯ ಅಂಕಿ ಅಂಶಗಳೂ ಇದನ್ನು ಬಿಂಬಿಸಿವೆ.

ಇಪಿಎಫ್‌ಒ ಅಡಿಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಹೊಸ ಚಂದಾದಾರರ ಸಂಖ್ಯೆಯಲ್ಲಿ 9.8% ಹೆಚ್ಚಳವಾಗಿದೆ. 16.8 ಲಕ್ಷ ಮಂದಿ ಹೊಸಬರು ಸೇರ್ಪಡೆಯಾಗಿದ್ದಾರೆ. ಆಗಸ್ಟ್‌ನಲ್ಲಿ 15.3 ಲಕ್ಷ ಹೊಸಬರು ಸೇರ್ಪಡೆಯಾಗಿದ್ದಾರೆ.

Exit mobile version