Site icon Vistara News

Gold price | ಬಂಗಾರದ ದರದಲ್ಲಿ 140 ರೂ. ಇಳಿಕೆ, ಬೆಳ್ಳಿ 400 ರೂ. ಹೆಚ್ಚಳ

gold bond

ಬೆಂಗಳೂರು: ಬಂಗಾರದ ದರದಲ್ಲಿ ಗುರುವಾರ 140 ರೂ. ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ೨೪ ಕ್ಯಾರಟ್‌ನ ೧೦ ಗ್ರಾಮ್‌ ಚಿನ್ನದ ದರ ಗುರುವಾರ ೧40 ರೂ. ತಗ್ಗಿದ್ದು, ೫0,040 ರೂ.ನಷ್ಟಿತ್ತು. (Gold price) ಆಭರಣ ಚಿನ್ನ ಅಥವಾ ೨೨ ಕ್ಯಾರಟ್‌ ಬಂಗಾರದ ದರದಲ್ಲಿ ೧೫೦ ರೂ. ಇಳಿಕೆಯಾಗಿದ್ದು, ೧೦ ಗ್ರಾಮ್‌ ದರ ೪5,850 ರೂ.ನಷ್ಟು ಇತ್ತು. ಬೆಳ್ಳಿಯ ಪ್ರತಿ ಕೆ.ಜಿ ದರದಲ್ಲಿ 4೦೦ ರೂ. ಇಳಿಕೆಯಾಗಿದ್ದು, ೬2,200 ರೂ.ನಷ್ಟಿತ್ತು.

ಪ್ಲಾಟಿನಮ್‌ ದರ ೧೦ ಗ್ರಾಮ್‌ಗೆ ೨೩,೭೩೦ ರೂ.ಗಳಾಗಿದ್ದು, 150 ರೂ. ಏರಿಕೆಯಾಗಿದೆ. ಖರೀದಿದಾರರು ಇದರ ಉಪಯೋಗ ಪಡೆಯಬಹುದು

ಅಮೆರಿಕದಲ್ಲಿ ಡಾಲರ್‌ ಪ್ರಾಬಲ್ಯದ ಪರಿಣಾಮ ಹೂಡಿಕೆದಾರರು ಚಿನ್ನದಿಂದ ಹೂಡಿಕೆ ಹಿಂತೆಗೆದುಕೊಳ್ಳುತ್ತಿದ್ದು, ದರದ ಮೇಲೆ ಪ್ರಭಾವ ಬೀರಿತು. ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ.

Exit mobile version