Site icon Vistara News

Gold price | ಬಂಗಾರದ ದರದಲ್ಲಿ 100 ರೂ. ಇಳಿಕೆ, ಬೆಳ್ಳಿ ದರ ಯಥಾಸ್ಥಿತಿ

Gold Bond Scheme

ಬೆಂಗಳೂರು: ಬೆಂಗಳೂರಿನಲ್ಲಿ ಬಂಗಾರದ ದರದಲ್ಲಿ ಬುಧವಾರ 100 ರೂ. ಇಳಿಕೆಯಾಗಿದ್ದು, ಪ್ರತಿ 10 ಗ್ರಾಮ್‌ಗೆ ದರ 52,930 ರೂ.ಗೆ ತಗ್ಗಿದೆ. 24 ಕ್ಯಾರಟ್‌ ಅಥವಾ ಆಭರಣ ಚಿನ್ನದ ದರ ಪ್ರತಿ ಹತ್ತು ಗ್ರಾಮ್‌ಗೆ 48,510 ರೂ.ಗೆ ತಗ್ಗಿದೆ.

ಬೆಳ್ಳಿಯ ದರ ಯಥಾಸ್ಥಿತಿಯಲ್ಲಿದ್ದು, ಪ್ರತಿ ಕೆಜಿಗೆ 68,100 ರೂ. ಇತ್ತು. ಪ್ಲಾಟಿನಮ್‌ ದರ ಪ್ರತಿ ಹತ್ತು ಗ್ರಾಮ್‌ಗೆ 530 ರೂ. ಏರಿದ್ದು, 25,650 ರೂ.ನಷ್ಟಿತ್ತು.

ಅಂತಾರಾಷ್ಟ್ರೀಯ ದರಗಳ ಏರಿಳಿತಗಳು ಚಿನ್ನ ಮತ್ತು ಬೆಳ್ಳಿಯ ಸ್ಥಳೀಯ ದರಗಳ ಮೇಲೆ ನೇರ ಪ್ರಭಾವ ಬೀರುತ್ತವೆ.

Exit mobile version