Site icon Vistara News

Gold price | ಬಂಗಾರದ ದರದಲ್ಲಿ 200 ರೂ. ಹೆಚ್ಚಳ, ಬೆಳ್ಳಿ 1,500 ರೂ. ಅಗ್ಗ

gold

ಬೆಂಗಳೂರು: ಬಂಗಾರದ ದರದದಲ್ಲಿ ಶುಕ್ರವಾರ 200 ರೂ. ಏರಿಕೆಯಾಗಿದೆ. (Gold Price) 24 ಕ್ಯಾರಟ್‌ನ ಪ್ರತಿ 10 ಗ್ರಾಮ್ ಚಿನ್ನದ ದರ 55,800 ರೂ.ಗೆ ವೃದ್ಧಿಸಿದೆ.‌

22 ಕ್ಯಾರಟ್‌ನ ಪ್ರತಿ 10 ಗ್ರಾಮ್‌ ಚಿನ್ನದ ದರದಲ್ಲಿ 200 ರೂ. ಏರಿಕೆಯಾಗಿದ್ದು, 51,350 ರೂ.ಗೆ ಹೆಚ್ಚಳವಾಗಿದೆ. ಒಂದು ಕೆ.ಜಿ ಬೆಳ್ಳಿಯ ದರದಲ್ಲಿ 1,500 ರೂ. ಇಳಿಕೆಯಾಗಿದ್ದು, 7೪,೦೦೦ ರೂ.ಗೆ ಇಳಿಕೆಯಾಗಿದೆ. ಪ್ಲಾಟಿನಮ್‌ನ ಪ್ರತಿ 10 ಗ್ರಾಮ್‌ ದರದಲ್ಲಿ ೩70 ರೂ. ಇಳಿಕೆಯಾಗಿದ್ದು, 28,೫೪0 ರೂ.ಗೆ ತಗ್ಗಿದೆ.

ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆ ದಟ್ಟವಾಗಿರುವ ಈ ವರ್ಷ ಬಂಗಾರ ಮತ್ತು ಬೆಳ್ಳಿಯ ದರ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.

Exit mobile version