Site icon Vistara News

HDFC Bank EV loan | ಎಲೆಕ್ಟ್ರಿಕ್‌ ವಾಹನಗಳಿಗೆ ಸಾಲ ವಿತರಣೆ 3 ಪಟ್ಟು ಹೆಚ್ಚಿಸಲು ಎಚ್‌ಡಿಎಫ್‌ಸಿ ಬ್ಯಾಂಕ್‌ ಯೋಜನೆ

Stock market fells and HDFC Bank Wipes Off Rs 93,000 Crore In Market Value

ಮುಂಬಯಿ: ಎಚ್‌ಡಿಎಫ್‌ಸಿ ಬ್ಯಾಂಕ್‌ ಮುಂದಿನ 3 ವರ್ಷಗಳಲ್ಲಿ ( HDFC Bank EV loan) ಎಲೆಕ್ಟ್ರಿಕ್‌ ವಾಹನಗಳಿಗೆ ಸಾಲ ವಿತರಣೆಯನ್ನು 3 ಪಟ್ಟು ಹೆಚ್ಚಿಸಲು ನಿರ್ಧರಿಸಿದೆ.

ಎಲೆಕ್ಟ್ರಿಕ್‌ ವಾಹನಗಳ ಸಾಲ ವಿತರಣೆ ವಿಭಾಗದಲ್ಲಿ ಆರಂಭಿಕ ಹಂತದ ವಹಿವಾಟಿನಲ್ಲಿ ಲಾಭದ ರುಚಿ ಸಿಕ್ಕಿರುವ ಹಿನ್ನೆಲೆಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌, ಈ ನಿರ್ಧಾರಕ್ಕೆ ಬಂದಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ 589 ಎಲೆಕ್ಟ್ರಿಕ್‌ ವಾಹನಗಳ (EV) ಖರೀದಿಗೆ ಒಟ್ಟು 5,100 ಕೋಟಿ ರೂ. ಸಾಲ ವಿತರಿಸಿತ್ತು. ಇದರಲ್ಲಿ ಯಶಸ್ಸು ಗಳಿಸಿದ ಬಳಿಕ 2025ರ ವೇಳೆಗೆ ಈ ಗಾತ್ರವನ್ನು ಮೂರು ಪಟ್ಟು ವೃದ್ಧಿಸಲು ನಿರ್ಧರಿಸಿದೆ.

Exit mobile version