Site icon Vistara News

HOME LOAN ಬಡ್ಡಿ ದರ: ಆರ್‌ಬಿಐನ ರೆಪೊ ದರ ಆಧರಿಸಿ ಯಾವ ಬ್ಯಾಂಕ್‌ನಲ್ಲಿ ಎಷ್ಟಿದೆ?

homeloan

ಬೆಂಗಳೂರು: ಕಳೆದ 2019ರಿಂದೀಚೆಗೆ ಬಹುತೇಕ ಬ್ಯಾಂಕ್‌ಗಳು ಆರ್‌ಬಿಐನ ರೆಪೊ ದರವನ್ನು ಆಧರಿಸಿದ ಗೃಹ ಸಾಲ ಬಡ್ಡಿ ದರಗಳನ್ನು ನಿಗದಿಪಡಿಸುತ್ತಿವೆ. ರೆಪೊ ದರ ಏರಿದಾಗ ತಕ್ಷಣ ಬ್ಯಾಂಕ್‌ನ ಗೃಹ ಸಾಲಗಳ ಬಡ್ಡಿ ದರ ಕೂಡ ಏರುತ್ತದೆ. ರೆಪೊ ದರ ಇಳಿದಾಗ ಬ್ಯಾಂಕ್‌ ಬಡ್ಡಿ ದರ ಕೂಡ ತಗ್ಗುತ್ತದೆ. ರೆಪೊ ದರ ಈಗ 4.9% ಇದೆ.

ಬ್ಯಾಂಕ್RLLR -%(ವೇತನದಾರ)ಹಳೆ ದರಹೊಸ ದರಹಳೆ ದರ (ಸ್ವ ಉದ್ಯೋಗಿ)ಹೊಸ
ದರ
ಎಂದಿನಿಂದ
ಬ್ಯಾಂಕ್‌ ಆಫ್‌ ಮಹಾರಾಷ್ಟ್ರ7.206.808.207.058.707 ಮೇ 2022
ಬ್ಯಾಂಕ್‌ ಆಫ್‌ ಬರೋಡಾ6.906.908.256.908.255 ಮೇ 2022
ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ7.206.908.606.908.6011 ಮೇ 2022
ಪಿಎನ್‌ಬಿ6.906.908.107.008.204 ಮೇ 2022
ಕೋಟಕ್‌ ಮಹೀಂದ್ರಾ ಬ್ಯಾಂಕ್6.557.007.507.057.604 ಮೇ 2022
ಎಕ್ಸಿಸ್‌ ಬ್ಯಾಂಕ್6.757.007.307.057.355 ಮೇ 2022
ಕೆನರಾ ಬ್ಯಾಂಕ್7.307.059.257.109.307 ಮೇ 2022
ಎಸ್‌ಬಿಐ ಟರ್ಮ್‌ ಲೋನ್6.657.057.557.057.551 ಜೂನ್ 2022
ಐಒಬಿ6.857.057.307.057.3025 ಜ. 2022
ಐಸಿಐಸಿಐ ಬ್ಯಾಂಕ್6.757.107.807.207.954 ಮೇ 2022
ಕರೂರ್‌ ವೈಶ್ಯ ಬ್ಯಾಂಕ್7.457.159.357.159.359 ಮೇ 2022
ಇಂಡಿಯನ್‌ ಬ್ಯಾಂಕ್6.807.207.407.357.557 ಮೇ 2022
ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ7.257.257.707.257.706 ಮೇ 2022
ಯುಕೊ ಬ್ಯಾಂಕ್7.307.307.407.307.405 ಮೇ 2022
ಜೆಆಂಡ್‌ಕೆ ಬ್ಯಾಂಕ್7.357.357.757.357.7510 ಮೇ 2022
ಎಸ್‌ಬಿಐ ಮ್ಯಾಕ್ಸ್‌ ಬ್ಯಾಂಕ್6.657.457.957.457.951 ಜೂನ್ 2022
ಕರ್ನಾಟಕ ಬ್ಯಾಂಕ್7.507.749.097.749.09‌1 ಜೂನ್‌ 2022
ಧನಲಕ್ಷ್ಮಿ ಬ್ಯಾಂಕ್7.007.858.508.359.001 ಮೇ 2022
ಪಂಜಾಬ್‌ ಆಂಡ್‌ ಸಿಂಧ್‌ ಬ್ಯಾಂಕ್6.606.907.757.058.007 ಮೇ 2022
ಬ್ಯಾಂಕ್‌ ಆಫ್‌ ಇಂಡಿಯಾ7.256.908.606.908.751 ಮೇ 2022
Exit mobile version