Site icon Vistara News

Call drops | 5ಜಿಗೆ ಬದಲಾದ ಬಳಿಕ ಕಾಲ್‌ ಡ್ರಾಪ್ಸ್‌ ಹೆಚ್ಚಳ, ಸರಿಪಡಿಸಲು ಟೆಲಿಕಾಂ ಕಂಪನಿಗಳಿಗೆ ಸೂಚನೆ

5g

ನವ ದೆಹಲಿ: ದೇಶದ ನಾನಾ ಕಡೆಗಳಲ್ಲಿ 4 ಜಿಯಿಂದ 5ಜಿಗೆ ಬದಲಾದ ಬಳಿಕ ಕಾಲ್‌ ಡ್ರಾಪ್ಸ್‌ನಲ್ಲಿ (Call drops ) ಹೆಚ್ಚಳ ಉಂಟಾಗಿದೆ ಎಂದು ಗ್ರಾಹಕರು ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ದೂರುಗಳ ಬಗ್ಗೆ ಪರಿಶೀಲಿಸಿ, ಸಮಸ್ಯೆ ಬಗೆಹರಿಸುವಂತೆ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸರ್ಕಾರ ತಿಳಿಸಿದೆ.

ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಬೇಕಾಗಿದೆ. ಈಗಿನ ಪರಿಸ್ಥಿತಿ ಸಮಂಜಸವಾಗಿಲ್ಲ. ಈ ಬಗ್ಗೆ ಟ್ರಾಯ್‌ಗೆ ಪತ್ರ ಬರೆದಿದ್ದೇವೆ ಎಂದು ದೂರಸಂಪರ್ಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version