Site icon Vistara News

Service exports | ಭಾರತದ ಸೇವಾ ವಲಯದ ರಫ್ತು ಜುಲೈನಲ್ಲಿ 20.2% ಏರಿಕೆ

service export

ಮುಂಬಯಿ: ಭಾರತದ ಸೇವಾ ವಲಯದ ರಫ್ತು 2022 ರ ಜುಲೈನಲ್ಲಿ 20.2% ಏರಿಕೆಯಾಗಿದೆ (Service exports) ಎಂದು ಆರ್‌ಬಿಐ ಅಂಕಿ ಅಂಶಗಳು ತಿಳಿಸಿದೆ.

ಜುಲೈನಲ್ಲಿ 1.83 ಲಕ್ಷ ಕೋಟಿ ರೂ. ಮೌಲ್ಯದ ಸೇವಾ ರಫ್ತು ನಡೆದಿದೆ. ಹೀಗಿದ್ದರೂ 2022 ರ ಜೂನ್‌ಗೆ ಹೋಲಿಸಿದರೆ ಕಡಿಮೆ. ಆಗ 2.02 ಲಕ್ಷ ಕೋಟಿ ರೂ. ಸೇವಾ ರಫ್ತು ನಡೆದಿತ್ತು. ಜುಲೈನಲ್ಲಿ ಆಮದು 23% ಏರಿಕೆಯಾಗಿತ್ತು. (1.11 ಲಕ್ಷ ಕೋಟಿ ರೂ.)

ಕಳೆದ 2021-22 ರಲ್ಲಿ ಭಾರತದ ಇಡೀ ಆರ್ಥಿಕ ವರ್ಷದ ಸೇವಾ ರಫ್ತು 250 ಶತಕೋಟಿ ಡಾಲರ್‌ಗೆ (20 ಲಕ್ಷ ಕೋಟಿ ರೂ.) ಏರಿಕೆಯಾಗಿತ್ತು. ಮಾಹಿತಿ ತಂತ್ರಜ್ಞಾನ ವಲಯದ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದೆ.

Exit mobile version