Site icon Vistara News

luxury homes | ಉದ್ಯಮಿಗಳು, ಬಾಲಿವುಡ್‌ ತಾರೆಯರಿಂದ 7,500 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆಗಳ ಖರೀದಿ

luxury homes

ಮುಂಬಯಿ: ‌ಭಾರತದಲ್ಲಿ ಬಿಲಿಯನೇರ್ ಉದ್ಯಮಿಗಳು, ಬಾಲಿವುಡ್‌ ತಾರೆಯರು 2022ರಲ್ಲಿ ಒಟ್ಟು 7,500 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಐಷಾರಾಮಿ ಬಂಗಲೆಗಳನ್ನು (luxury homes) ಖರೀದಿಸಿದ್ದಾರೆ.

ಮುಂಬಯಿ ಮತ್ತು ದಿಲ್ಲಿಯಲ್ಲಿ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಐಷಾರಾಮಿ ಬಂಗಲೆಗಳು ಮಾರಾಟವಾಗಿವೆ. ಜುಹುವಿನಲ್ಲಿ 333 ಕೋಟಿ ರೂ. ಬೆಲೆ ಬಾಳುವ ಬಂಗಲೆಯನ್ನು ಅಗ್ರವಾಲ್‌ ಹೋಲ್ಡಿಂಗ್ಸ್‌ನ ಪ್ರವರ್ತಕರು ಖರೀದಿಸಿದ್ದಾರೆ.

2022ರಲ್ಲಿ 150 ದುಬಾರಿ ಹೈ ಎಂಡ್‌ ಪ್ರಾಪರ್ಟಿಗಳು ಮಾರಾಟವಾಗಿದ್ದು, ಇವುಗಳ ಮೌಲ್ಯ 7,500 ಕೋಟಿ ರೂ.ಗಳಾಗಿದೆ.

Exit mobile version