Site icon Vistara News

Aadhaar : ಆಧಾರ್‌ ದೃಢೀಕರಣಕ್ಕೆ ಮುನ್ನ ವ್ಯಕ್ತಿಯ ಒಪ್ಪಿಗೆ ಪಡೆಯಲು ಸೂಚನೆ

Aadhaar card

ನವ ದೆಹಲಿ: ಆಧಾರ್‌ ದೃಢೀಕರಣಕ್ಕೆ ಮೊದಲು ವ್ಯಕ್ತಿಯ ಒಪ್ಪಿಗೆಯನ್ನು ಪಡೆದುಕೊಳ್ಳುವಂತೆ (Aadhaar) ಯುಐಡಿಎಐ ಮನವಿ ಮಾಡಿದೆ.

ಆನ್‌ಲೈನ್‌ ದೃಢೀಕರಣ ಮಾಡುವಾಗಲೂ, ಅದರ ಉದ್ದೇಶವನ್ನು ಹಾಗೂ ಯಾವ ದಾಖಲಾತಿಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ವ್ಯಕ್ತಿಗೆ ತಿಳಿಸುವುದು ಅಗತ್ಯ ಎಂದು ಯುಐಡಿಎಐ ತಿಳಿಸಿದೆ. ಈ ಸಂಬಂಧ ಹೊಸ ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದೆ.

ಹೊಸ ನಿಯಮಾವಳಿಗಳ ಪ್ರಕಾರ, ಈ ರೀತಿ ದೃಢೀಕರಣಕ್ಕೆ ವ್ಯಕ್ತಿಯಿಂದ ಪಡೆಯುವ ಒಪ್ಪಿಗೆಗೆ ನಿರ್ದಿಷ್ಟ ಅವಧಿ ಇರುತ್ತದೆ. ಅದು ಮುಗಿದ ಬಳಿಕ ಮತ್ತೆ ದೃಢೀಕರಿಸುವುದಿದ್ದರೆ, ಅದಕ್ಕೂ ಮುನ್ನ ವ್ಯಕ್ತಿಯ ಒಪ್ಪಿಗೆ ಪಡೆಯುವುದು ಅಗತ್ಯ ಎಂದು ಪ್ರಾಧಿಕಾರ ತಿಳಿಸಿದೆ.

Exit mobile version