Site icon Vistara News

Punjab National Bank : ಎಫ್‌ಡಿಗೆ ಕ್ರೆಡಿಟ್‌ ಕಾರ್ಡ್‌ ವಿತರಿಸಿದ ಮೊದಲ ಸಾರ್ವಜನಿಕ ಬ್ಯಾಂಕ್‌ ಪಿಎನ್‌ಬಿ

pnb

ನವ ದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ತನ್ನ ನಿಶ್ಚಿತ ಠೇವಣಿ (fixed deposit) ಗ್ರಾಹಕರಿಗೆ ಕ್ರೆಡಿಟ್‌ ಕಾರ್ಡ್‌ ಸೌಲಭ್ಯವನ್ನು ಒದಗಿಸಿದೆ. ಇದರೊಂದಿಗೆ ಈ ಸೇವೆ ನೀಡಿದ ಮೊದಲ ಸಾರ್ವಜನಿಕ ಬ್ಯಾಂಕ್‌ ( Punjab National Bank) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಈ ಬಗ್ಗೆ ಟ್ವೀಟ್‌ ಮಾಡಿ ತಿಳಿಸಿದೆ.

ಪಿಎನ್‌ಬಿಯಲ್ಲಿ ಫಿಕ್ಸೆಡ್‌ ಡಿಪಾಸಿಟ್‌ ಆಧರಿತ ಕ್ರೆಡಿಟ್‌ ಕಾರ್ಡ್‌ ಪಡೆಯುವುದರಿಂದ ಸಿಗುವ ಅನುಕೂಲಗಳು ಇಂತಿವೆ ಎಂದು ಬ್ಯಾಂಕ್‌ ತಿಳಿಸಿದೆ-

ಯಾವುದೇ ದಾಖಲೆ ಬೇಕಿಲ್ಲ

ಬ್ಯಾಂಖ ಶಾಖೆಗೆ ಹೋಗಬೇಕಿಲ್ಲ.

ಸೇರ್ಡೆಗೆ ಹೊಸ ಶುಲ್ಕ ಇಲ್ಲ.

ವರ್ಚುವಲ್‌ ಕ್ರೆಡಿಟ್‌ ಕಾರ್ಡ್‌ ಬಿಡುಗಡೆ

ರಿವಾರ್ಡ್‌ಗಳು ಲಭ್ಯ

Exit mobile version