Site icon Vistara News

Gold price | ಬಂಗಾರದ ದರದಲ್ಲಿ 250 ರೂ. ಏರಿಕೆ, ಬೆಳ್ಳಿಯ ದರ ಯಥಾಸ್ಥಿತಿ

Gold Bond Scheme

ಬೆಂಗಳೂರು: ಬಂಗಾರದ ದರದಲ್ಲಿ ಸೋಮ ವಾರ 270 ರೂ. (Gold price) ಏರಿಕೆಯಾಗಿದೆ. ಬೆಳ್ಳಿಯ ದರ ಯಥಾಸ್ಥಿತಿಯಲ್ಲಿದೆ.

ಬೆಂಗಳೂರಿನಲ್ಲಿ 24 ಕ್ಯಾರಟ್‌ ಚಿನ್ನದ ದರದಲ್ಲಿ 270 ರೂ. ವೃದ್ಧಿಸಿದ್ದು, 10 ಗ್ರಾಮ್‌ಗೆ ೫೦,೭೨೦ ರೂ.ಗೆ ವೃದ್ಧಿಸಿದೆ. ಒಂದು ಕೆ.ಜಿ ಬೆಳ್ಳಿಯ ದರದಲ್ಲಿ 200 ರೂ. ತಗ್ಗಿದ್ದು, ೫೫,೩೦೦ ರೂ.ಗೆ ಇತ್ತು.

ಅಂತಾರಾಷ್ಟ್ರೀಯ ದರವನ್ನು ಆಧರಿಸಿ ದೇಶೀಯ ಮಾರುಕಟ್ಟೆಯಲ್ಲಿ ಬಂಗಾರದ ದರದಲ್ಲಿ ಏರಿಳಿತಗಳು ಉಂಟಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಬೆಳ್ಳಿ ಮತ್ತು ಬಂಗಾರದ ದರ ಇಳಿಕೆಯ ಹಾದಿಯಲ್ಲಿತ್ತು. 10 ಗ್ರಾಮ್‌ ಪ್ಲಾಟಿನಮ್‌ ದರದಲ್ಲಿ 100 ರೂ. ಏರಿಕೆಯಾಗಿದ್ದು, 23,780 ರೂ.ಗೆ ವೃದ್ಧಿಸಿದೆ.

Exit mobile version