Site icon Vistara News

Total debt | ಭಾರತದ ಒಟ್ಟು ಸಾಲ 147 ಲಕ್ಷ ಕೋಟಿ ರೂ.ಗೆ ಏರಿಕೆ

cash

ನವ ದೆಹಲಿ: ಭಾರತದ ಒಟ್ಟು ಸಾಲ ಕಳೆದ ಸೆಪ್ಟೆಂಬರ್‌ ಅಂತ್ಯದ ವೇಳೆಗೆ 147.19 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯದ ವರದಿ ತಿಳಿಸಿದೆ. (Total debt) ಜೂನ್‌ ಅಂತ್ಯದ ವೇಳೆಗೆ 145 ಲಕ್ಷ ಕೋಟಿ ರೂ. ಇತ್ತು.

ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಸಾಲದ ಮೊತ್ತದಲ್ಲಿ ಒಂದು ಪರ್ಸೆಂಟ್‌ನಷ್ಟು ಏರಿಕೆ ಆಗಿತ್ತು. ವರದಿಯ ಪ್ರಕಾರ ಒಟ್ಟು ಸಾಲದಲ್ಲಿ ಸಾರ್ವಜನಿಕ ಸಾಲ 89.1% ಆಗಿದೆ.

2022ರ ಸೆಪ್ಟೆಂಬರ್‌ ಅಂತ್ಯದ ವೇಳೆಗೆ ವಿದೇಶಿ ವಿನಿಮಯ ಸಂಗ್ರ 532 ಶತಕೋಟಿ ಡಾಲರ್‌ನಷ್ಟಿತ್ತು. 2022ರ ಜುಲೈ 1 ಮತ್ತು ಸೆಪ್ಟೆಂಬರ್‌ 30ರ ನಡುವೆ ಡಾಲರ್‌ ಎದುರು ರೂಪಾಯಿ ಮೌಲ್ಯ 3.11%ರಷ್ಟು ಇಳಿಕೆ ದಾಖಲಿಸಿತ್ತು.

Exit mobile version