Site icon Vistara News

Union Budget 2023: ಪ್ಯಾನ್‌ ಕಾರ್ಡ್‌ ಬಳಕೆ ಉದ್ಯಮಸ್ನೇಹಿ

pan card

ನವ ದೆಹಲಿ: ಪ್ಯಾನ್‌ ಕಾರ್ಡ್‌ ಅಗತ್ಯವಿರುವ ಬಿಸಿನೆಸ್‌ ಸಂಸ್ಥೆಗಳಿಗೆ ಸರ್ಕಾರದ ನಾನಾ ಇಲಾಖೆಗಳು ಮತ್ತು ಸಂಸ್ಥೆಗಳ ಡಿಜಿಟಲ್‌ ವ್ಯವಸ್ಥೆಗಳಲ್ಲಿ ಗುರುತು ಮತ್ತು ವಿಳಾಸ ದೃಢೀಕರಣಕ್ಕೆ (Union Budget 2023) ಪ್ಯಾನ್‌ ಕಾರ್ಡ್‌ ಅನ್ನು ಸಾಮಾನ್ಯವಾಗಿ (common identifier) ಬಳಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ದೇಶದಲ್ಲಿ ಬಿಸಿನೆಸ್‌ ಸ್ನೇಹಿ ವಾತಾವರಣ ಸೃಷ್ಟಿಸಲು ಇದು ಸಹಕಾರಿಯಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

Exit mobile version