Site icon Vistara News

Gold Price | ಬಂಗಾರದ ದರ 10 ಗ್ರಾಮ್‌ಗೆ 54,710 ರೂ.ಗೆ ಏರಿಕೆ, ಬೆಳ್ಳಿ ಕೆ.ಜಿಗೆ 74,700 ರೂ.

gold bond

ಬೆಂಗಳೂರು: ಬೆಂಗಳೂರಿನಲ್ಲಿ 24 ಕ್ಯಾರಟ್‌ನ ಬಂಗಾರದ ದರ ಪ್ರತಿ ಹತ್ತು ಗ್ರಾಮ್‌ಗೆ 54,710 ರೂ. ಗೆ ಏರಿಕೆಯಾಗಿದೆ. 22 ಕ್ಯಾರಟ್‌ ಅಥವಾ ಆಭರಣ ಚಿನ್ನದ ದರದಲ್ಲಿ 10 ರೂ. ಏರಿದ್ದು, ೫೦,೧೬೦ ರೂ.ಗೆ (Gold price ) ಹೆಚ್ಚಳವಾಗಿದೆ.

ಬೆಳ್ಳಿಯ ದರದಲ್ಲಿ ಯಥಾಸ್ಥಿತಿಯಲ್ಲಿದ್ದು, ಪ್ರತಿ ಕೆಜಿಗೆ ೭೪,೭೦೦ ರೂ.ಗೆ ಏರಿಕೆಕೆಯಾಗಿದೆ. ಪ್ಲಾಟಿನಮ್‌ ದರದಲ್ಲಿ 10 ಗ್ರಾಮ್‌ಗೆ 250 ರೂ. ಇಳಿಕೆಯಾಗಿದ್ದು, 24,499 ರೂ.ಗೆ ತಗ್ಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿಯ ವಿನಿಮಯ ದರವನ್ನು ಆಧರಿಸಿ ಸ್ಥಳೀಯ ದರಗಳಲ್ಲಿ ವ್ಯತ್ಯಾಸವಾಗುತ್ತದೆ.

Exit mobile version