ಬೆಂಗಳೂರು: ಬಂಗಾರದ ದರದದಲ್ಲಿ ಮಂಗಳವಾರ 160 ರೂ. ಇಳಿಕೆಯಾಗಿದೆ. (Gold rate) 24 ಕ್ಯಾರಟ್ನ ಪ್ರತಿ 10 ಗ್ರಾಮ್ ಚಿನ್ನದ ದರ 56,೧೮೦ ರೂ.ಗೆ ತಗ್ಗಿದೆ.
22 ಕ್ಯಾರಟ್ನ ಪ್ರತಿ 10 ಗ್ರಾಮ್ ಚಿನ್ನದ ದರದಲ್ಲಿ 150 ರೂ. ಇಳಿಕೆಯಾಗಿದ್ದು, 51,500 ರೂ.ಗೆ ಇಳಿಕೆಯಾಗಿದೆ. ಒಂದು ಕೆ.ಜಿ ಬೆಳ್ಳಿಯ ದರದಲ್ಲಿ 1200 ರೂ. ಇಳಿಕೆಯಾಗಿದ್ದು, 73,700 ರೂ.ಗೆ ತಗ್ಗಿದೆ. ಪ್ಲಾಟಿನಮ್ನ ಪ್ರತಿ 10 ಗ್ರಾಮ್ ದರದಲ್ಲಿ ೨೩೦ ರೂ. ಇಳಿಕೆಯಾಗಿದ್ದು, 28,೫೭0 ರೂ.ಗೆ ತಗ್ಗಿದೆ.
ಜಾಗತಿಕ ಆರ್ಥಿಕ ಹಿಂಜರಿತದ ಸಾಧ್ಯತೆ ದಟ್ಟವಾಗಿರುವ ಈ ವರ್ಷ ಬಂಗಾರ ಮತ್ತು ಬೆಳ್ಳಿಯ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.