Site icon Vistara News

Gold rate : ಚಿನ್ನದ ದರದಲ್ಲಿ 100 ರೂ. ಹೆಚ್ಚಳ, ಬೆಳ್ಳಿ 200 ರೂ. ಏರಿಕೆ

gold rate in bangalore

ಬೆಂಗಳೂರು: ಬಂಗಾರದ ದರದಲ್ಲಿ ಮಂಗಳವಾರ 100 ರೂ. ಏರಿಕೆಯಾಗಿದ್ದು, 24 ಕ್ಯಾರಟ್‌ನ ಪ್ರತಿ 10 ಗ್ರಾಮ್‌ ಚಿನ್ನದ ದರವು 56,170 ರೂ.ಗೆ ಏರಿಕೆಯಾಗಿದೆ. ಆಭರಣ ಚಿನ್ನ ಅಥವಾ 22 ಕ್ಯಾರಟ್‌ ಸ್ವರ್ಣ ದರ ಕೂಡ 100 ರೂ. ಹೆಚ್ಚಳವಾಗಿದ್ದು, 51,500 ರೂ.ಗೆ ವೃದ್ಧಿಸಿದೆ. (Gold rate) ಮಾರುಕಟ್ಟೆಯಲ್ಲಿ 1 ಕೆ.ಜಿ ಬೆಳ್ಳಿಯ ದರದಲ್ಲಿ 200 ರೂ. ಏರಿದ್ದು, 69,200 ರೂ.ಗೆ ಏರಿಕೆಯಾಗಿದೆ.

ಕಳೆದ ಫೆಬ್ರವರಿ 20ರಿಂದೀಚೆಗೆ ಬಂಗಾರದ ದರ ಇಳಿಕೆಯ ಹಾದಿಯಲ್ಲಿತ್ತು. ಈ ಅವಧಿಯಲ್ಲಿ ೨೪ ಕ್ಯಾರಟ್‌ನ 10 ಗ್ರಾಮ್‌ ಬಂಗಾರದ ದರ ವಿವರ ಇಂತಿದೆ.

2023 ಫೆಬ್ರವರಿ ೨೦ : 56,೮೯೦

ಫೆಬ್ರವರಿ 21 : ೫೬,೭೮೦

ಫೆಬ್ರವರಿ ೨೨ : ೫೬,780

ಫೆಬ್ರವರಿ 23 : ೫೬,೫೬೦

ಫೆಬ್ರವರಿ 24 : ೫೬,೫೬೦

ಫೆಬ್ರವರಿ ೨೫ : ೫೬,೨೩೦

ಫೆಬ್ರವರಿ 26 : ೫೬,೨೩೦

ಫೆಬ್ರವರಿ ೨೭ : ೫೬,೦೭೦

ಫೆಬ್ರವರಿ 28 : ೫೬,೧೭೦

Exit mobile version