Site icon Vistara News

ಅಯೋಧ್ಯೆ ವಿಮಾನ ನಿಲ್ದಾಣ ಹೇಗಿದೆ? ಮೋದಿ ಅಲೆ ಹೇಗಿತ್ತು? ಫೋಟೊಗಳು ಇಲ್ಲಿವೆ

Ayodhya Airport

How Is Ayodhya Airport? How Was Modi Wave In Ayodhya? See In Pics

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ram Mandir) ಲೋಕಾರ್ಪಣೆಗೆ ಕೆಲವು ದಿನಗಳು ಬಾಕಿ ಇರುವಾಗಲೇ ನಗರದಲ್ಲಿ ರಾಮನ ಜಪ, ಭಕ್ತಿಯ ಪರಾಕಾಷ್ಠೆ ಜೋರಾಗದೆ. ಅದರಲ್ಲೂ, ಶನಿವಾರ (ಡಿಸೆಂಬರ್‌ 30) ಅಯೋಧ್ಯೆ ವಿಮಾನ ನಿಲ್ದಾಣಕ್ಕೆ (Ayodhya Airport) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಚಾಲನೆ ನೀಡಿದ್ದಾರೆ. ಹಲವು ಯೋಜನೆಗಳಿಗೆ ಚಾಲನೆಯನ್ನೂ ನೀಡಿದ್ದಾರೆ. ಇದರ ಜತೆಗೆ ಅಯೋಧ್ಯೆ ಜನರೊಂದಿಗೆ ಮೋದಿ ಬೆರೆತಿದ್ದಾರೆ. ಇನ್ನು ಅಯೋಧ್ಯೆಯ ಭವ್ಯ ವಿಮಾನ ನಿಲ್ದಾಣ ಹೇಗಿದೆ? ಮೋದಿ ಭೇಟಿಯ ಝಲಕ್‌ ಹೇಗಿತ್ತು ಎಂಬುದರ ಫೋಟೊಗಳು ಇಲ್ಲಿವೆ.

ಇದನ್ನೂ ಓದಿ: Narendra Modi: ಜ.22ರಂದು ಪ್ರತಿ ಮನೆಯಲ್ಲಿ ‘ರಾಮಜ್ಯೋತಿ’ ಬೆಳಗಿಸಿ; ಮೋದಿ ಕರೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version